Asianet Suvarna News Asianet Suvarna News

Big 3 Impact: ಕತ್ತಲಿನಿಂದ ಬೆಳಕಿನಡೆಗೆ ಕಲಬುರಗಿಯ ರಾವೂರ ಗ್ರಾಮ

ಗ್ರಾಮಕ್ಕೆ ವಿದ್ಯುತ್‌ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು 

First Published Aug 30, 2022, 2:45 PM IST | Last Updated Aug 30, 2022, 2:45 PM IST

ಕಲಬುರಗಿ(ಆ.30): ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮ 15 ಕ್ಕೂ ಹೆಚ್ಚು ಮನೆಗಳ ಜನರು ಕಳೆದ ಏಳೆಂಟು ವರ್ಷಗಳಿಂದ ಕಗ್ಗತ್ತಲೆಯಲ್ಲಿ ಬದುಕುವಂತ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3 ಖಡಕ್‌ ಆಗಿಯೇ ಸುದ್ದಿಯನ್ನ ಪ್ರಸಾರ ಮಾಡಿತ್ತು. ಅಲ್ಲಿನ ಜನರಿಗೆ ವಿದ್ಯುತ್‌ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿತ್ತು. ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ರಾವೂರ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಮುಂದಾಗಿದ್ದಾರೆ. 

Big 3: 8 ವರ್ಷದ ಸಮಸ್ಯೆಗೆ ಎರಡೇ ದಿನದಲ್ಲಿ ಪರಿಹಾರ: ಕಲಬುರಗಿಯ ರಾವೂರ ಗ್ರಾಮಕ್ಕೆ ವಿದ್ಯುತ್‌

Video Top Stories