Asianet Suvarna News Asianet Suvarna News

ರಾಜ್ಯದಲ್ಲೇ ಇದೇ ಮೊದಲು; ಸಾರ್ವಜನಿಕರಿಗೆ ಉಚಿತ ಖಾಸಗಿ ಬಸ್‌ ಸೇವೆ!

  • ಬಸ್ಸಿನಲ್ಲಿ ಹೋಗಲು ಜನರು ಭಯ ಪಡುತ್ತಿರುವ ಹಿನ್ನೆಲೆ
  • ಶಾಸಕರ ಮುತುವರ್ಜಿಯಿಂದ ಉಚಿತ ಖಾಸಗಿ ಬಸ್ ಸೇವೆ
  • ಕೂಲಿ-ಕಾರ್ಮಿಕರು, ಬಡ ಜನರಿಗೂ ಅನುಕೂಲ
First Published May 28, 2020, 8:09 PM IST | Last Updated May 28, 2020, 8:09 PM IST

ಉಡುಪಿ (ಮೇ 28): ರಾಜ್ಯಕ್ಕೇ ಮಾದರಿಯಾದ ಯೋಜನೆಯೊಂದು ಉಡುಪಿಯಲ್ಲಿ ಆರಂಭವಾಗಿದೆ. ನಗರದೊಳಗೆ ಸಂಪೂರ್ಣ ಉಚಿತವಾಗಿರುವ ಖಾಸಗಿ ಬಸ್ ಸಂಚಾರ ಸೇವೆ ಶುರುವಾಗಿದೆ.

ಇದನ್ನೂ ನೋಡಿ | ಚಾಲಕ-ಪ್ರಯಾಣಿಕನ ನಡುವೆ ಗಾಜಿನ ಪರದೆ- ಬೆಂಗಳೂರಲ್ಲಿ ವಿನೂತ ಕ್ಯಾಬ್!...

ಬಸ್ಸಿನಲ್ಲಿ ಹೋಗಲು ಜನರು ಭಯ ಪಡುತ್ತಿರುವ ಹಿನ್ನೆಲೆಯಲ್ಲಿ, ಈ ಉಚಿತ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಕೂಲಿ-ಕಾರ್ಮಿಕರು, ಬಡ ಜನರಿಗೂ ಅನುಕೂಲವಾಗಿದೆ.

ಉಡುಪಿ ಶಾಸಕ ರಘುಪತಿ ಭಟ್ ಅವರ ಮುತುವರ್ಜಿಯಲ್ಲಿ ಈ ಮಹತ್ವದ ಯೋಜನೆ ಆರಂಭವಾಗಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಲಾಕ್‌ಡೌನ್: 300ರಷ್ಟು ಪ್ರೀ ಸ್ಕೂಲ್ ಕ್ಲೋಸ್, ಇನ್ನು ಕೆಲವು ಮಾರಾಟಕ್ಕೆ..!

"
 

Video Top Stories