Asianet Suvarna News Asianet Suvarna News

ಚಾಲಕ-ಪ್ರಯಾಣಿಕನ ನಡುವೆ ಗಾಜಿನ ಪರದೆ- ಬೆಂಗಳೂರಲ್ಲಿ ವಿನೂತ ಕ್ಯಾಬ್!

ಕೊರೋನಾ ವೈರಸ್ ಹರಡದಂತೆ ತಡೆಯಲು ಹಾಗೂ ಗ್ರಾಹಕರ ಸುರಕ್ಷತೆಗೆ ಬೆಂಗಳೂರಿನಲ್ಲಿ ವಿನೂತನ ಕ್ಯಾಬ್ ಸೇವೆ ಆರಂಭಗೊಂಡಿದೆ. ಚಾಲಕ ಹಾಗೂ ಪ್ರಯಾಣಿಕನ ನಡುವೆ ಗಾಜಿನ ಪರದೆ ಅಳವಡಿಸಲಾಗಿದೆ. ಇತ್ತ ಸ್ಯಾನಿಟೈಸರ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನ ABF ಕ್ಯಾಬ್ ಹೊಸ ಸೇವೆ ಆರಂಭಿಸಿದೆ. 

First Published May 28, 2020, 7:10 PM IST | Last Updated May 28, 2020, 7:10 PM IST

ಬೆಂಗಳೂರು(ಮೇ.28): ಕೊರೋನಾ ವೈರಸ್ ಹರಡದಂತೆ ತಡೆಯಲು ಹಾಗೂ ಗ್ರಾಹಕರ ಸುರಕ್ಷತೆಗೆ ಬೆಂಗಳೂರಿನಲ್ಲಿ ವಿನೂತನ ಕ್ಯಾಬ್ ಸೇವೆ ಆರಂಭಗೊಂಡಿದೆ. ಚಾಲಕ ಹಾಗೂ ಪ್ರಯಾಣಿಕನ ನಡುವೆ ಗಾಜಿನ ಪರದೆ ಅಳವಡಿಸಲಾಗಿದೆ. ಇತ್ತ ಸ್ಯಾನಿಟೈಸರ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನ ABF ಕ್ಯಾಬ್ ಹೊಸ ಸೇವೆ ಆರಂಭಿಸಿದೆ.