Asianet Suvarna News Asianet Suvarna News

ಮೀನು ಹಿಡಿದು ತೀರಕ್ಕೆ ಮರಳುತ್ತಿದ್ದ ಬೋಟ್‌ ಬಂಡೆಗೆ ಡಿಕ್ಕಿ: ಇಲ್ಲಿದೆ ವಿಡಿಯೋ

ಲಾಕ್‌ಡೌನ್‌ ಸಡಿಲಿಕೆಯ ನಂತರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್‌ ಮುಳುಗಡೆಯಾಗಿದೆ. ಮೀನುಗಾರಿಕೆಗೆ ತೆರಳಿ ವಾಪಾಸ್ ಆಗಿತ್ತಿದ್ದ ವೇಳೆ ನಡೆದ ಘಟನೆ ನಡೆದಿದೆ. ಇಲ್ಲಿದೆ ವಿಡಿಯೋ

First Published May 20, 2020, 1:48 PM IST | Last Updated May 20, 2020, 1:48 PM IST

ಉಡುಪಿ(ಮೇ 20): ಲಾಕ್‌ಡೌನ್‌ ಸಡಿಲಿಕೆಯ ನಂತರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್‌ ಮುಳುಗಡೆಯಾಗಿದೆ. ಮೀನುಗಾರಿಕೆಗೆ ತೆರಳಿ ವಾಪಾಸ್ ಆಗಿತ್ತಿದ್ದ ವೇಳೆ ನಡೆದ ಘಟನೆ ನಡೆದಿದೆ.

ಸಿಂಪಲ್ ಮದುವೆ; ಮಾಸ್ಕ್ ಧರಿಸಿ ಹಸೆಮಣೆ ಏರಿದ ಪೊಲೀಸ್ ಪೇದೆ!

ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಡೆಯಾಗಿದ್ದು, ಮಲ್ಪೆ ಬಂದರು ಸಮೀಪ ಬರುವಾಗ ಬೋಟ್ ಬಂಡೆಗೆ ಬಡಿದಿದೆ. ಮೀನುಗಾರಿಕೆಗೆ ತೆರಳಿ ವಾಪಾಸ್ ಆಗಿತ್ತಿದ್ದ ವೇಳೆ ನಡೆದ ಅಪಘಾತ ಸಂಭವಿಸಿದೆ. ಇಲ್ಲಿದೆ ವಿಡಿಯೋ