ಕೊರೋನಾ ಮೆಟ್ಟಿದ ರಾಜಾಹುಲಿಗೆ ಮೋದಿ ಸ್ವೀಟು
ರಾಜಾಹುಲಿ ಬಿಎಸ್ ಯಡಿಯೂರಪ್ಪಗೆ ಮೋದಿ ಶಹಭಾಷ್/ ಕೊರೋನಾ ವಿರುದ್ಧದ ಕರ್ನಾಟಕ ಹೋರಾಟ/ ಉಳಿದ ಎಲ್ಲ ಸಿಎಂಗಳಿಗೆ ಮಾದರಿ/ ಹೋರಾಟಗಾರನ ಮತ್ತೊಂದು ಹೋರಾಟದ ಕತೆ
ಬೆಂಗಳೂರು(ಮೇ 23) ರಾಜಾಹುಲಿ ಬಿಎಸ್ ಯಡಿಯೂರಪ್ಪಗೆ ಮೋದಿ ಶಹಭಾಷ್ ನೀಡಿದ್ದಾರೆ. ಕೊರೋನಾ ಹೋರಾಟದಲ್ಲಿ ಬಿಎಸ್‌ವೈ ಅವರು ಕರುನಾಡನ್ನು ಬಚಾವ್ ಮಾಡಲು ಹೋರಾಟಮಾಡುತ್ತಿರುವ ರೀತಿ ಮೋದಿ ಮೆಚ್ಚುಗೆಗೆ ಪಾತ್ರವಾಗಿದೆ.
ಕರ್ನಾಟಕದಲ್ಲಿ ಒಂದೇ ದಿನ 196 ಕೇಸು
ದೇಶದಲ್ಲಿ ಲಾಕ್ ಡೌನ್ ಮಾಡುವ ಮುನ್ನವೇ ಬಿಎಸ್ ಯಡಿಯೂರಪ್ಪ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದರು. ಕೊರೋನಾ ಸಂಕಷ್ಟ ಎದುರಿಸಿ ಯಡಿಯೂರಪ್ಪ ಕತೆ ಇಲ್ಲಿದೆ.