40 ದಿನಗಳ ಎಣ್ಣೆ ಒಂದೇ ಸಾರಿ ಏರಿಸಿ ರಸ್ತೆ ಮಧ್ಯೆಯೇ ವಿಶ್ರಾಂತಿ!
ರಾಜ್ಯದಲ್ಲಿ ಮದ್ಯದಂಗಡಿ ಓಪನ್/ ಚಿಕ್ಕಮಗಳೂರು ಜಿಲ್ಲೆಯಲ್ಲು ರಸ್ತೆ ಮಧ್ಯೆ ಮಲಗಿದ ಪುಣ್ಯಾತ್ಮ/ 40 ದಿನಗಳ ಎಣ್ಣೆ ಒಂದೇ ದಿನ
ಚಿಕ್ಕಮಗಳೂರು(ಮೇ 04) ಮದ್ಯದಂಗಡಿ ಓಪನ್ ಆಗಿದ್ದು ಮದ್ಯಪ್ರಿಯರ ಸಂತಸಕ್ಕೆ ಕಾರಣವಾಗಿದೆ. ಈತ ಮಾತ್ರ ಕಂಠಪೂರ್ತಿ ಕುಡಿದು ರಸ್ತೆಯಲ್ಲೇ ಬಿದ್ದಿದ್ದಾನೆ.
5 ಬಾಟಲ್ ಮದ್ಯ ಖರೀದಿಸಿದ ಮಹಿಳೆ ಕ್ಯಾಮರಾ ಕಂಡು ಪರಾರಿ
ಚಿಕ್ಕಮಗಳೂರು ಜಿಲ್ಲೆಯ ತರಿಕೇರೆ ತಾಲೂಕಿನ ಪುಣ್ಯಾತ್ಮನನ್ನು ಎಬ್ಬಿಸಲು ಜನ ಹರಸಾಹಸ ಪಟ್ಟು ವಿಫಲರಾಗಿದ್ದಾರೆ.