Asianet Suvarna News Asianet Suvarna News

ಸೆಂಚುರಿ ಬಾರಿಸಿದ ಡೀಸೆಲ್, ಬೇಸತ್ತ ಗ್ರಾಹಕರು, ಪೆಟ್ರೋಲ್ ಹಾಕುವ ಹುಡುಗರ ಹತ್ತಿರ ಜಗಳ!

Oct 9, 2021, 5:38 PM IST

ಬಳ್ಳಾರಿ (ಅ. 09): ದೇಶದ ಹಲವೆಡೆ ಈಗಾಗಲೇ 100 ರೂ ಗಡಿ ದಾಟಿರುವ ಲೀಟರ್ ಪೆಟ್ರೋಲ್ ಬೆಲೆ ಈಗ ರಾಜ್ಯದಲ್ಲೂ 100 ರ ಗಡಿ ಸಮೀಪಿಸುತ್ತಿದೆ.  ಗಣಿನಾಡು ಬಳ್ಳಾರಿಯಲ್ಲಿ ಪ್ರತಿ ಲೀಟರ್ ಡೀಸೆಲ್‌ಗೆ 100.02 ರೂ.; ಪೆಟ್ರೋಲ್ ಬೆಲೆ 109.48 ರೂಪಾಯಿ ದಾಖಲಾಗಿದೆ. ಡೀಸಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರು  ಪೆಟ್ರೋಲ್ ಹಾಕುವ ಹುಡುಗರ ಹತ್ತಿರ ಜಗಳ ಮಾಡುವುದು ಕಾಮನ್! 

ಸಚಿವ ಸೋಮಣ್ಣಗೆ ಅಶೋಕ್‌ಗೆ ತಿರುಗೇಟು: ಬಿಜೆಪಿ ಭುಗಿಲೆದ್ದ ಅಸಮಾಧಾನ

Video Top Stories