ಧಾರವಾಡಕ್ಕೆ ಕಾದಿದೆಯಾ ಕೊರೋನಾ ಆಪತ್ತು..?
ಧಾರವಾಡಕ್ಕೆ ಬಂದಿಳಿದ 511 ಜನರ ಪೈಕಿ ಈಗಾಗಲೇ 9 ಮಂದಿಗೆ ಕೊರೋನಾ ವೈರಸ್ ವಕ್ಕರಿಸಿದೆ. ಇನ್ನುಳಿದ ಜನರ ರಿಪೋರ್ಟ್ ಸಂಜೆ ಹೊರ ಬೀಳಲಿದ್ದು ಜಿಲ್ಲಾಡಳಿತಕ್ಕೆ ಟೆನ್ಷನ್ ಆರಂಭವಾಗಿದೆ.
ಧಾರವಾಡ(ಮೇ.13): ಪೇಡಾ ನಗರಿ ಧಾರವಾಡಕ್ಕೆ ಇದೀಗ ಢವ ಢವ ಆರಂಭವಾಗಿದೆ. ಕಾರಣ ಹೊರರಾಜ್ಯಗಳಿಂದ 511 ಜನ ಧಾರವಾಡಕ್ಕೆ ಬಂದಿಳಿದಿದ್ದಾರೆ. ಸಂಜೆ ಸರ್ಕಾರ ಬಿಡುಗಡೆ ಮಾಡುವ ಹೆಲ್ತ್ ಬುಲೆಟಿನ್‌ನಲ್ಲಿ ಧಾರವಾಡಕ್ಕೆ ಕಾದಿದೆಯಾ ಗಂಡಾಂತರ ಎನ್ನುವ ಅನುಮಾನ ಶುರುವಾಗಿದೆ.
ಧಾರವಾಡಕ್ಕೆ ಬಂದಿಳಿದ 511 ಜನರ ಪೈಕಿ ಈಗಾಗಲೇ 9 ಮಂದಿಗೆ ಕೊರೋನಾ ವೈರಸ್ ವಕ್ಕರಿಸಿದೆ. ಇನ್ನುಳಿದ ಜನರ ರಿಪೋರ್ಟ್ ಸಂಜೆ ಹೊರ ಬೀಳಲಿದ್ದು ಜಿಲ್ಲಾಡಳಿತಕ್ಕೆ ಟೆನ್ಷನ್ ಆರಂಭವಾಗಿದೆ.
ಹೆಲ್ತ್ ಬುಲೆಟಿನ್: ರಾಜ್ಯದಲ್ಲಿ 951ಕ್ಕೇರಿದ ಕೊರೋನಾ ಪೀಡಿತರ ಸಂಖ್ಯೆ..!
ಮೇ.01ರಿಂದ ಮೇ 10ರವರೆಗೆ ಗುಜರಾತ್, ಮುಂಬೈ ಸೇರಿದಂತೆ ಹಲವು ರಾಜ್ಯಗಳಿಂದ ಧಾರವಾಡಕ್ಕೆ 511 ಜನರು ಆಗಮಿಸಿದ್ದರು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.