ಲಾಕ್ ಡೌನ್ ಪರಿಣಾಮ ಇವರನ್ನು ಬಿಟ್ಟಿಲ್ಲ! ಪರಿಹಾರ ಏನು?

ಲಾಕ್ ಡೌನ್ ಕಾರಣಕ್ಕೆ ಸಮಸ್ಯೆ ಸಿಲುಕಿದ ದಂತ ವೈದ್ಯರು/ ಜಿಮ್, ಡ್ಯಾನ್ಸ್ ಕ್ಲಾಸ್ ನವರಿಗೂ ಸಮಸ್ಯೆ/ ಈ ವೈದ್ಯರ ಸಮಸ್ಯೆ ಆಲಿಸುವವರು ಯಾರು? 

First Published May 13, 2020, 6:57 PM IST | Last Updated May 13, 2020, 7:01 PM IST

ಬೆಂಗಳೂರು(ಮೇ 13)  ಲಾಕ್ ಡೌನ್ ಟೈಮ್ ನಲ್ಲಿ ಬೇರೆಯವರಿಗೆ ಬೇರೆ ಬೇರೆ ಸಮಸ್ಯೆ ಆಗುತ್ತಿದೆ. ದಂತ ವೈದ್ಯರು ಸಹ ಸಮಸ್ಯೆಗೆ ಸಿಕ್ಕಿದ್ದಾರೆ.ಹಾಗಾದರೆ ಇವರಿಗೆ ಏನು ಪರಿಹಾರ? ಸದ್ಯ ಸರ್ಕಾರದ ಮುಂದೆ ಈ ಪ್ರಶ್ನೆ ಸಹ ಇದೆ.

ಲಾಕ್ ಡೌನ್ ಸಡಿಲ; ಜಿಮ್ ಓಪನ್ ಮಾಡಲು ದಿನಾಂಕ ನಿಗದಿ

 ಲಾಕ್ ಡೌನ್ ಕಾರಣಕ್ಕೆ ಎಲ್ಲ ಚಟುವಟಿಕೆಗಳು ಬಂದ್ ಆಗಿದ್ದು ನಿಧಾನಕ್ಕೆ ತೆರೆದುಕೊಳ್ಳುತ್ತಿವೆ

Video Top Stories