Chikkamagaluru : ಈ ಕುಟುಂಬದಲ್ಲಿದೆ 2 ಸಾವಿರಕ್ಕೂ ಹೆಚ್ಚು ದಸರಾ ಗೊಂಬೆಗಳು, ದಸರಾಗೆ ಮೆರುಗು!
ಬೊಂಬೆಗಳನ್ನು ಕೂರಿಸುವುದು ನವರಾತ್ರಿಯ ಪ್ರಮುಖ ಆಕರ್ಷಣೆ. ಕಳೆದ 13 ವರ್ಷಗಳಿಂದ ಇಲ್ಲಿನ ಕುಟುಂಬವೊಂದು ಪಟ್ಟದ ಗೊಂಬೆಗಳ ಜೊತೆ 2 ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಕೂರಿಸಿ ಪೂಜೆ ಮಾಡಿಕೊಂಡು ಬರುತ್ತಿದೆ.
ಚಿಕ್ಕಮಗಳೂರು (ಅ. 14): ಬೊಂಬೆಗಳನ್ನು ಕೂರಿಸುವುದು ನವರಾತ್ರಿಯ ಪ್ರಮುಖ ಆಕರ್ಷಣೆ. ಕಳೆದ 13 ವರ್ಷಗಳಿಂದ ಇಲ್ಲಿನ ಕುಟುಂಬವೊಂದು ಪಟ್ಟದ ಗೊಂಬೆಗಳ ಜೊತೆ 2 ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಕೂರಿಸಿ ಪೂಜೆ ಮಾಡಿಕೊಂಡು ಬರುತ್ತಿದೆ. ಮೈಸೂರು, ಚನ್ನಪಟ್ಟಣ, ತಮಿಳುನಾಡು ಜೊತೆ ಇಟಲಿ, ಫ್ರಾನ್ಸ್‌ನಿಂದ ತಂದ ಗೊಂಬೆಗಳೂ ಇಲ್ಲಿವೆ. ಒಂದೊಂದು ಗೊಂಬೆಗಳು ಒಂದೊಂದು ಸಂದೇಶ, ಇತಿಹಾಸವನ್ನು ಹೊಂದಿವೆ.
ಆಫ್ರಿಕಾ ಬೊಂಬೆಗಳು ದಾವಣಗೆರೆಯಲ್ಲಿ ಪ್ರದರ್ಶನ; ವಿಶೇಷ ಸಾಂಸ್ಕೃತಿಕ ಪ್ರಯೋಗ