ತಡರಾತ್ರಿ ರಸ್ತೆಯಲ್ಲಿ ಬಿದ್ದ ನೋಟುಗಳು; ಮುಟ್ಟೋಕೆ ಭಯಪಟ್ಟ ಜನ

ರಸ್ತೆ ಮೇಲೆ ನೋಟುಗಳು ಬಿದ್ದಿದ್ದರೆ ಯಾರು ತಾನೆ ತಗೊಳಲ್ಲ ಹೇಳಿ! ಆದರೆ ಇಲ್ಲಿ ನೋಟು ಬಿದ್ದಿದ್ರು ಮುಟ್ಟೋಕೆ ಜನ ಭಯಯಪಡ್ತಿದ್ದಾರೆ.  ತಿಪಟೂರು ನಗರದ ಗೋವಿನ ಪುರದಲ್ಲಿ ನಡುರಾತ್ರಿ ರಸ್ತೆಯಲ್ಲಿ ಬಿದ್ದಿದ್ದ 20 ರೂ ನೋಟುಗಳನ್ನು ನೋಡಿ ಜನ ಆತಂಕಗೊಂಡಿದ್ದಾರೆ. ರಸ್ತೆ ಮೇಲೆ ನೋಟು ಬಿದ್ದಿದ್ದರೂ ಎತ್ತಿಕೊಳ್ಳಲು ಜನ ಭಯಪಟ್ಟುಕೊಂಡಿದ್ದಾರೆ. ಆಶ್ಚರ್ಯ ಎಂದರೆ ಬೆಳಗ್ಗೆ ಆ ನೋಟುಗಳು ಮಂಗಮಾಯವಾಗಿವೆ.  

Share this Video
  • FB
  • Linkdin
  • Whatsapp

ತುಮಕೂರು (ಏ. 28): ರಸ್ತೆ ಮೇಲೆ ನೋಟುಗಳು ಬಿದ್ದಿದ್ದರೆ ಯಾರು ತಾನೆ ತಗೊಳಲ್ಲ ಹೇಳಿ! ಆದರೆ ಇಲ್ಲಿ ನೋಟು ಬಿದ್ದಿದ್ರು ಮುಟ್ಟೋಕೆ ಜನ ಭಯಯಪಡ್ತಿದ್ದಾರೆ. ತಿಪಟೂರು ನಗರದ ಗೋವಿನ ಪುರದಲ್ಲಿ ನಡುರಾತ್ರಿ ರಸ್ತೆಯಲ್ಲಿ ಬಿದ್ದಿದ್ದ 20 ರೂ ನೋಟುಗಳನ್ನು ನೋಡಿ ಜನ ಆತಂಕಗೊಂಡಿದ್ದಾರೆ. ರಸ್ತೆ ಮೇಲೆ ನೋಟು ಬಿದ್ದಿದ್ದರೂ ಎತ್ತಿಕೊಳ್ಳಲು ಜನ ಭಯಪಟ್ಟುಕೊಂಡಿದ್ದಾರೆ. ಆಶ್ಚರ್ಯ ಎಂದರೆ ಬೆಳಗ್ಗೆ ಆ ನೋಟುಗಳು ಮಂಗಮಾಯವಾಗಿವೆ. 

ಕೊರೋನಾ ರೆಡ್‌ ಝೋನ್‌ ಕಲಬುರಗಿ ಆಸ್ಪತ್ರೆಯಲ್ಲಿ ವೈದ್ಯರ ದಿವ್ಯ ನಿರ್ಲಕ್ಷ್ಯ..!

Related Video