ಮಂಡ್ಯದಲ್ಲಿ 10 ಕ್ಕೂ ಹೆಚ್ಚು ಜನರಿಗೆ ವೈರಸ್ ಅಂಟಿಸಿದ ಮುಂಬೈ ವಲಸಿಗ

ಮಂಡ್ಯದಲ್ಲಿ ಹಳ್ಳಿ ಹಳ್ಳಿಗೂ ಕೊರೊನಾ ಮಹಾಮಾರಿ ವ್ಯಾಪಿಸಿದೆ. 10 ಕ್ಕೂ ಹೆಚ್ಚು ಜನರಿಗೆ ಮುಂಬೈ ವಲಸಿಗ ವೈರಸ್ ಅಂಟಿಸಿದ್ದಾನೆ. ಮುಂಬೈನಿಂದ ಬಂದಿದ್ದ P- 869 ವ್ಯಕ್ತಿಯಿಂದ 10 ಜನರಿಗೆ ಸೋಂಕು ತಗುಲಿದೆ. ಕೆಆರ್ ಪೇಟೆ ತಾಲೂಕು ಮರುವನಹಳ್ಳಿಮುಂಬೈನಿಂದ ಬಂದು ಗ್ರಾಮದಲ್ಲಿ ಸುತ್ತಾಡಿದ್ದ ಎನ್ನಲಾಗಿದೆ. 

First Published May 25, 2020, 4:50 PM IST | Last Updated May 25, 2020, 4:52 PM IST

ಬೆಂಗಳೂರು (ಮೇ. 25): ಮಂಡ್ಯದಲ್ಲಿ ಹಳ್ಳಿ ಹಳ್ಳಿಗೂ ಕೊರೊನಾ ಮಹಾಮಾರಿ ವ್ಯಾಪಿಸಿದೆ. 10 ಕ್ಕೂ ಹೆಚ್ಚು ಜನರಿಗೆ ಮುಂಬೈ ವಲಸಿಗ ವೈರಸ್ ಅಂಟಿಸಿದ್ದಾನೆ. ಮುಂಬೈನಿಂದ ಬಂದಿದ್ದ P- 869 ವ್ಯಕ್ತಿಯಿಂದ 10 ಜನರಿಗೆ ಸೋಂಕು ತಗುಲಿದೆ. ಕೆಆರ್ ಪೇಟೆ ತಾಲೂಕು ಮರುವನಹಳ್ಳಿಮುಂಬೈನಿಂದ ಬಂದು ಗ್ರಾಮದಲ್ಲಿ ಸುತ್ತಾಡಿದ್ದ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ಪ್ರಯಾಣಿಕರ ಕಿರಿಕ್..! ಕ್ವಾರಂಟೈನ್‌ಗೆ ಹೋಗದಿದ್ರೆ ಬೀಳುತ್ತೆ ಕ್ರಿಮಿನಲ್ ಕೇಸ್