* ಅಂಟಿ ಬಯಾಟಿಕ್ ಮತ್ತು ಅಂಟಿ ಫಂಗಲ್‌ಗೆ ಚಿಕಿತ್ಸೆ
* ಸದ್ಯ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ
* ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿರುವ ರೋಗಿ
Karnataka Districts Apr 29, 2022, 7:29 AM IST
India Jan 28, 2022, 11:01 AM IST
ಕೋವಿಡ್ ಸೋಂಕಿತರಲ್ಲಿ ಸುದೀರ್ಘ ಅವಧಿಗೆ ಕೆಮ್ಮು ಕಾಣಿಸಿಕೊಂಡಿದ್ದರೆ ಅವರಿಗೆ ಕ್ಷಯ ರೋಗ ಸೇರಿದಂತೆ ಇತರೆ ರೋಗಗಳ ಪತ್ತೆಗೆ ಸೂಚಿಸಬೇಕೇ ವಿನಹಃ, ಸ್ಟಿರಾಯ್ಡ್ ನೀಡಬಾರದು. ಐವರ್‌ಮೆಕ್ಟಿನ್ ಮಾತ್ರೆ ನೀಡಬಾರದು. ಇದು ಅವರಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆಗೆ ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.
India Jan 19, 2022, 2:00 AM IST
* ಬ್ಲ್ಯಾಕ್ ಫಂಗಸ್‌ನಿಂದ 350 ಮಂದಿಯ ಮುಖ, ಮೂಗು, ಕಣ್ಣು, ದವಡೆಯೇ ಮಾಯ
* ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ
* ಸ್ಟಿರಾಯ್ಡ್ ಔಷಧಿ ತಂದಿಟ್ಟಿದ್ದ ಆಪತ್ತು
state Jan 16, 2022, 9:12 AM IST
* ದೆಹಲಿಯಲ್ಲಿ ವಿಶ್ವದ ಮೊದಲ ಪ್ರಕರಣ
* ಬ್ಲಾಕ್‌ಫಂಗಸ್‌ನಿಂದ ಕಿಡ್ನಿಗೂ ಅಪಾಯ
* ಶಸ್ತ್ರಚಿಕಿತ್ಸೆ ಮೂಲಕ 1 ಕಿಡ್ನಿ, ಶ್ವಾಸಕೋಶದ ಭಾಗ ತೆಗೆದ ವೈದ್ಯರು
India Sep 21, 2021, 8:45 AM IST
ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ ಕಡಿಮೆಯಾಗಿದ್ದರೂ ಬ್ಲಾಕ್ ಫಂಗಸ್ ಪ್ರಕರಣಗಳು ಮುಂದುವರೆದಿದ್ದು, ನಿತ್ಯ ಸರಾಸರಿ 8 ಪ್ರಕರಣದಂತೆ ಕಪ್ಪು ಶಿಲೀಂಧ್ರ ಸೋಂಕು ವರದಿಯಾಗುತ್ತಿದೆ. ಸೋಂಕು ಇಳಿಮುಖವಾದ ಬಳಿಕವೂ ಬ್ಲಾಕ್ ಫಂಗಸ್ ಪ್ರಕರಣ ಮುಂದುವರೆದಿದೆ.
state Aug 21, 2021, 7:39 AM IST
state Jul 22, 2021, 7:22 AM IST
ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದರೂ ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್) ಸೋಂಕು ಪ್ರಕರಣಗಳು ಮುಂದುವರೆದಿವೆ. ರಾಜ್ಯದಲ್ಲಿ ಈವರೆಗೆ 3,551 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಬರೋಬ್ಬರಿ 307 ಮಂದಿ ಬಲಿಯಾಗಿದ್ದಾರೆ.
state Jul 16, 2021, 7:36 AM IST
3 ನೇ ಅಲೆಯಲ್ಲಿ ಮಕ್ಕಳಿಗೆ ಬ್ಲ್ಯಾಕ್ ಫಂಗಸ್ ಕಾಡಲಿದೆಯಂತೆ. ಹಾಗಾಗಿ ಮಕ್ಕಳಿಗೆ ಬಹುಬೇಗ ಲಸಿಕೆ ಕೊಟ್ಟರೆ ಉತ್ತಮ ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಸುಜಾತಾ ರಾಥೋಡ್ ಎಚ್ಚರಿಕೆ ನೀಡಿದ್ದಾರೆ.
state Jul 11, 2021, 1:46 PM IST
ದೇಶದಲ್ಲಿ ಇನ್ನೂ ಎರಡನೇ ಅಲೆ ಸಂಪೂರ್ಣ ಅಂತ್ಯವಾಗಿಲ್ಲ. ಆಗಲೇ ಮೂರನೇ ಅಲೆ ಬಗ್ಗೆ ಆತಂಕ ಶುರುವಾಗಿದೆ.
ಸರ್ಕಾರ 3ನೇ ಅಲೆಗೆ ಸಿದ್ಧವಾಗುತ್ತಿದ್ದು, ಈ ವೇಳೆ ಮಕ್ಕಳಿಗೆ ಹೆಚ್ಚು ಅಪಾಯವಾಗಲಿದೆ ಎನ್ನಲಾಗಿದೆ. ಅಲ್ಲದೇ ಜೊತೆಗೆ ಬ್ಲ್ಯಾಕ್ ಫಂಗಸ್ ಮಾರಿಯೂ ಕಾಡಲಿದೆ ಎಂದು ವೈದ್ಯರೇ ಎಚ್ಚರಿಸಿದ್ದಾರೆ.
state Jul 11, 2021, 9:58 AM IST
state Jun 29, 2021, 7:28 AM IST
* ಬ್ಲ್ಯಾಕ್ ಫಂಗಸ್ ಪತ್ತೆಗೆ ನಡೆಸುವ ಟೆಸ್ಟ್ ಗೆ ದರ ನಿಗದಿ
* ವಿವಿಧ ಟೆಸ್ಟ್ ಗಳಿಗೆ ದರ ನಿಗದಿ ಪಡಿಸಿ ಸರ್ಕಾರ ಆದೇಶ
* BPL ಹಾಗೂ APL ಕಾರ್ಡ್ ಹೊಂದಿರುವವರಿಗೆ ಪ್ರತ್ಯೇಕ ದರ ನಿಗದಿ
* ಎಲ್ಲಾ ಖಾಸಗಿ ಆಸ್ಪತ್ರೆಗಳು ಹಾಗೂ ಲ್ಯಾಬ್ ಗಳು ಇದೇ ದರದಲ್ಲಿ ಟೆಸ್ಟ್ ಮಾಡಬೇಕು
state Jun 28, 2021, 6:16 PM IST
ಕೋವಿಡ್ ಎರಡನೇ ಅಲೆ ಅನೇಕ ಜನರನ್ನು ಬಾಧಿಸಿ ಪ್ರಾಣಾಪಾಯಕ್ಕೆ ತಂದೊಡ್ಡಿತು. ಅಲ್ಲದೇ ಕೋವಿಡ್‌ನಿಂದ ಗುಣಮುಖರಾದರೂ ಬ್ಲ್ಯಾಕ್ ಫಂಗಸ್ ಪೀಡಿತರು ಅಧಿಕ ಸಂಖ್ಯೆಯಲ್ಲಿ ಕಂಡುಬಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Karnataka Districts Jun 27, 2021, 2:50 PM IST
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಸಿರು ಶಿಲೀಂಧ್ರ ಸೋಂಕು ಪತ್ತೆಯಾಗಿದ್ದು, ಬೆಂಗಳೂರು ಮೂಲದ ಮಕ್ಕಳ ವೈದ್ಯರೊಬ್ಬರಲ್ಲಿ ಕಪ್ಪು ಶಿಲೀಂಧ್ರ ಹಾಗೂ ಹಸಿರು ಶಿಲೀಂಧ್ರ ಎರಡೂ ಪತ್ತೆಯಾಗಿದೆ.
Karnataka Districts Jun 26, 2021, 8:51 AM IST
ಕೊರೋನಾ 2ನೇ ಅಲೆ ಸಾಕಷ್ಟು ಜನರನ್ನು ಬಲಿತೆಗೆದುಕೊಂಡು ಕುಟುಂಬದ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ನಡುವೆಯೇ, ಇದೀಗ ಬ್ಲ್ಯಾಕ್ ಫಂಗಸ್ 8 ಜನರ ದೃಷ್ಟಿಯನ್ನು ಕಿತ್ತುಕೊಂಡಿದೆ!
Karnataka Districts Jun 20, 2021, 3:23 PM IST