ಇದು ಪರಮ ಭ್ರಷ್ಟಾಚಾರದ ವಂಚನೆಯ ಕಥೆ: ಬಡವರ ಮನೆಗಳ ದುಡ್ಡು ತಿಂದ ಖದೀಮರು

ಬಡವರ ಮನೆಗಳ ದುಡ್ಡನ್ನೂ ತಿಂದ ಖದೀಮರು. ಇದು ಪರಮ ಭ್ರಷ್ಟಾಚಾರದ ವಂಚನೆಯ ಕಥೆ. ಅಮಾಯಕ ಬಡವರನ್ನು ಸುಲಿದು ತಿನ್ನುವ ದುಷ್ಟ ಜನರ ಕಥೆ. ಏನಿದು ಸ್ಟೋರಿ? ಇಲ್ಲಿದೆ ಮಾಹಿತಿ. 
 

First Published Jan 3, 2023, 11:46 AM IST | Last Updated Jan 3, 2023, 11:46 AM IST

ಮೈಸೂರು ಜಿಲ್ಲೆಯ ಹೆಚ್‌.ಡಿ ಕೋಟೆ ಹಾಗೂ ಸರಗೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಅಮಾಯಕರಿಗೆ ಅಲ್ಲಿನ ಅಧಿಕಾರಿ ವರ್ಗ ಯಾವ ರೀತಿ ಅನ್ಯಾಯ ಮಾಡುತ್ತಿದ್ದಾರೆ ಎನ್ನುವುದನ್ನು ಕವರ್‌ ಸ್ಟೋರಿ ತೋರಿಸಿದೆ. ಇಲ್ಲಿನವರು ತುತ್ತು ಅನ್ನಕ್ಕಾಗಿ ಕೆಲಸ ಮಾಡುವ ಬಡ ಕೂಲಿ ಕಾರ್ಮಿಕರು ಕೆಲಸ ಮಾಡಿದ್ರೆ ಮಾತ್ರ ದಿನದ ಊಟ ಎನ್ನುವ ಪರಿಸ್ಥಿತಿ ಇವರದ್ದು. ಇವರನ್ನು ನೋಡಿದ್ರೆ ಯಾರಿಗಾದ್ರೂ ಸಹಾಯ ಮಾಡಬೇಕು ಅನ್ನಿಸುತ್ತೆ. ಆದ್ರೆ ಯಾರಿಗೂ ಮೋಸ ಮಾಡಬೇಕು ಎಂದು ಅನಿಸುವುದಿಲ್ಲ. ಇಂತವರಿಗೂ ಕೆಲವರು ದುರಳರು ಮೋಸವನ್ನು ಮಾಡಿ ನೆಮ್ಮದಿಯಾಗಿದ್ದಾರೆ. ಆ ಮೋಸ ಎಂತದ್ದು ಎಂಬ ಮಾಹಿತಿ ಇಲ್ಲಿದೆ.

KMF, ಅಮುಲ್ ವಿಲೀನ ಇಲ್ಲ: ಸಿದ್ದರಾಮಯ್ಯ, ಎಚ್ಡಿಕೆ ವಿರುದ್ದ ಅಶ್ವತ್ಥ್‌ನಾರಾಯಣ್ ಗರಂ