ಕೊರೋನಾ ಕಾಟಕ್ಕೆ ಕರ್ನಾಟಕ ಬಂದ್ : ಬೆಣ್ಣೆ ನಗರಿಯೂ ಸಂಪೂರ್ಣ ಖಾಲಿ ಖಾಲಿ

ಕೊರೋನಾ ಎಂಬ ಮಹಾಮಾರಿ ಸಂಪೂರ್ಣ ವಿಶ್ವವನ್ನೇ ನಡುಗಿಸುತ್ತಿದೆ. ಈಗಾಗಲೇ ಸಾವಿರಾರು ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್ ಭಾರತದಲ್ಲಿಯೂ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕೊರೋನಾ ಹಾವಳಿ ತಡೆಯುವ ಕರ್ನಾಟಕದಲ್ಲಿ ಒಂದು ವಾರ ಸಾರ್ವತ್ರಿಕ ರಜೆ ಘೋಷಣೆಯಾಗಿದೆ. ಇದರ ಪ್ರಭಾವ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಹೇಗಿದೆ..?

First Published Mar 14, 2020, 1:39 PM IST | Last Updated Mar 14, 2020, 1:39 PM IST

ದಾವಣಗೆರೆ [ಮಾ.14] : ಕೊರೋನಾ ಎಂಬ ಮಹಾಮಾರಿ ಸಂಪೂರ್ಣ ವಿಶ್ವವನ್ನೇ ನಡುಗಿಸುತ್ತಿದೆ. ಈಗಾಗಲೇ ಸಾವಿರಾರು ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್ ಭಾರತದಲ್ಲಿಯೂ ತನ್ನ ಅಟ್ಟಹಾಸ ಮೆರೆಯುತ್ತಿದೆ.

ನಾನ್ ಮನೆಗೆ ಬರೋದಿಲ್ಲ, ಚೀನಾದಲ್ಲೇ ಕುಳಿತು ಕರೋನಾಕ್ಕೆ ಚಾಲೆಂಜ್ ಹಾಕಿದ ಕನ್ನಡಿಗ!.

ಕೊರೋನಾ ಹಾವಳಿ ತಡೆಯುವ ಕರ್ನಾಟಕದಲ್ಲಿ ಒಂದು ವಾರ ಸಾರ್ವತ್ರಿಕ ರಜೆ ಘೋಷಣೆಯಾಗಿದೆ. ಇದರ ಪ್ರಭಾವ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಹೇಗಿದೆ..?

Video Top Stories