Asianet Suvarna News Asianet Suvarna News

ಒಡ ಹುಟ್ಟಿದವನ ಕಳೆದುಕೊಂಡ ಮರಿ ಸಂಕಟ ನೋಡಿ

ಅವ್ರಿಬ್ರು ಜಗತ್ತನ್ನ ನೋಡಿ ಎರಡ್ಮೂರು ತಿಂಗಳಾಗಿತ್ತು... ಮುದ್ದು ಮುದ್ದಾಗಿ ತುಂಟಾಟ ಆಡುತ್ತಾ ಏರಿಯಾದ ಜನರ ಪ್ರೀತಿಯನ್ನೂ ಗಳಿಸಿದ್ರು. ಆದ್ರೆ ಆ ಸುಂದರ ಪುಟಾಣಿ ಜೀವಗಳ ಮೇಲೆ ಯಾರ ಕಣ್ಣು ಬಿತ್ತೋ ಏನೋ... ಒಬ್ಬಾತನ ಮೇಲೆ ವಾಹನ ಹರಿದು ಕೊನೆಯುಸಿರೆಳೆದೇ ಬಿಟ್ಟಿದ್ದ. ಒಡ ಹುಟ್ಟಿದವನನ್ನ ಕಳೆದುಕೊಂಡ ನೋವು ಕಾಡದೆ ಇರುತ್ತಾ? ಜತೆಗೇ ಇರುತ್ತಿದ್ದ ಜೀವವನ್ನು ಕಳೆದುಕೊಂಡು ಬದುಕುಳಿದವನ ಸ್ಥಿತಿ ಹೇಗಿತ್ತು ಗೊತ್ತಾ... ಮಾತಿನಲ್ಲಿ ವಿವರಿಸೋದಕ್ಕೆ ಸಾಧ್ಯ ಇಲ್ಲ ಬಿಡಿ.  ಡಿಟೇಲ್ಡ್ ಆಗಿ ತೋರಿಸ್ತೇವೆ ನೋಡಿ.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna News 

Video Top Stories