Asianet Suvarna News Asianet Suvarna News

ದತ್ತ ಭಜನೆ ಮಾಡುತ್ತಾ ದತ್ತ ಮಾಲಾಧಾರಿಗಳಿಂದ ಪ್ರತಿಭಟನೆ!

ಐ.ಡಿ ಪೀಠದಲ್ಲಿ ಹಿಂದೂಗಳಿಗೆ ಮೈಕ್ ಅಳವಡಿಸುವಂತೆ ಆಗ್ರಹಿಸಿ ದತ್ತ ಮಾಲಾಧಾರಿಗಳು ಹೋಮ ಮಂಟಪದಲ್ಲಿ ದತ್ತಭಜನೆ ಮಾಡುತ್ತಾ  ಪ್ರತಿಭಟನೆ ನಡೆಸಿದ್ದಾರೆ. 
 

ಚಿಕ್ಕಮಗಳೂರು (ನ. 26): ಐ.ಡಿ ಪೀಠದಲ್ಲಿ ಹಿಂದೂಗಳಿಗೆ ಮೈಕ್ ಅಳವಡಿಸುವಂತೆ ಆಗ್ರಹಿಸಿ ದತ್ತ ಮಾಲಾಧಾರಿಗಳು ಹೋಮ ಮಂಟಪದಲ್ಲಿ ದತ್ತಭಜನೆ ಮಾಡುತ್ತಾ  ಪ್ರತಿಭಟನೆ ನಡೆಸಿದ್ದಾರೆ. 

ಸಿದ್ದರಾಮಯ್ಯ ಯೋಜನೆಗೆ ಬಿಎಸ್‌ವೈ ಬ್ರೇಕ್; ಕುರಿ ಸಾಕುವವರು ಗರಂ

ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಋಷಿಕುಮಾರ ಸ್ವಾಮೀಜಿ‌ ಭಾಗಿಯಾಗಿದ್ಧಾರೆ.