ಯಡಿಯೂರಪ್ಪ ರಾಜೀನಾಮೆ : ಅಭಿಮಾನಿ ಆತ್ಮಹತ್ಯೆ

ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅಭಿಮಾನಿಯೋರ್ವ ನೇಣಿಗೆ ಶರಣಾಗಿದ್ದಾನೆ.

ಗುಂಡ್ಲುಪೇಟೆಯ ಬೊಮ್ಮಲಾಪುರ ರವಿ (35) ಎಂಬ ಯುವಕ ನೊಂದು ಟೀ ಕ್ಯಾಂಟೀನ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.

First Published Jul 27, 2021, 12:44 PM IST | Last Updated Jul 27, 2021, 1:11 PM IST

 ಗುಂಡ್ಲುಪೇಟೆ (ಜು.27): ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅಭಿಮಾನಿಯೋರ್ವ ನೇಣಿಗೆ ಶರಣಾಗಿದ್ದಾನೆ.

ಸಂದೇಶ ಬಂದಿಲ್ಲ ಎಂದ ಬಿಎಸ್‌ವೈ ಪದತ್ಯಾಗ: ಹತ್ತು ದಿನದ ಸಸ್ಪೆನ್ಸ್!

ಗುಂಡ್ಲುಪೇಟೆಯ ಬೊಮ್ಮಲಾಪುರ ರವಿ (35) ಎಂಬ ಯುವಕ ನೊಂದು ಟೀ ಕ್ಯಾಂಟೀನ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.