Asianet Suvarna News Asianet Suvarna News

ಸಂದೇಶ ಬಂದಿಲ್ಲ ಎಂದ ಬಿಎಸ್‌ವೈ ಪದತ್ಯಾಗ: ಹತ್ತು ದಿನದ ಸಸ್ಪೆನ್ಸ್!

Jul 27, 2021, 12:24 PM IST

ಬೆಂಗಲೂರು(ಜು.27) ಜುಲೈ 16 ರಿಂದ ಜುಲೈ 26, ಹತ್ತು ದಿನಗಳಲ್ಲಿ ಗೇಮ್ ಕಂಪ್ಲೀಟ್ ಚೇಂಜ್. ಮೋದಿ ಮೀಟಿಂಗ್ ಫುಲ್ ಕಾನ್ಫಿಡೆನ್ಸ್. ಮೂರು ದಿನಗಳ ಸಸ್ಪೆನ್ಸ್ ಅಷ್ಟಕ್ಕೂ ಬಿಎಸ್‌ವೈ ಪದತ್ಯಾಗಕ್ಕೂ ಮುನ್ನ ನಡೆದಿದ್ದೇನು?

ರಾಜ್ಯ ರಾಜಕಾರಣದ ಬದಲಾವಣೆಗಳು ಭಾರೀ ಕುತೂಹಲಕ್ಕೆ ಕಾರಣವಾಗಿದ್ದವು. ನಿರೀಕ್ಷೆಯಂತೆ ಬಿಎಸ್‌ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೌದು ಸೋಮವಾರದವರೆಗೂ ನನಗೆ ಯಾವುದೇ ಸಂದೇಶ ಬಂದಿಲ್ಲ ಎನ್ನುತ್ತಿದ್ದ ಬಿಎಸ್‌ವೈ ನೋಡ ನೋಡುತ್ತಿದ್ದಂತೆಯೇ ರಾಜೀನಾಮೆ ನೀಡಿದ್ದಾರೆ. ಹಾಗಾದ್ರೆ ಈ ರಾಜೀನಾಮೆ ಪ್ರಕ್ರಿಯೆಗೂ ಮುನ್ನ ನಡೆದ ಬದಲಾವಣೆಗಳ ಒಂದು ಝಲಕ್ ಇಲ್ಲಿದೆ ನೋಡಿ. 

Video Top Stories