Asianet Suvarna News Asianet Suvarna News

ಬೀದರ್: ನಿರ್ವಹಣೆಯಿಲ್ಲದೇ ಶೌಚಾಲಯಗಳಿಗೆ ಬೀಗ: Big3 ವರದಿ ಮುನ್ನವೇ ಅಧಿಕಾರಿಗಳು ಅಲರ್ಟ್‌

Big 3 Bidar Public Toilets Story: ಗಡಿ ಜಿಲ್ಲೆ ಬೀದರ್‌ನಲ್ಲಿ ಸರ್ಕಾರದಿಂದ ಕಟ್ಟಿಸಿದ್ದ ಶೌಚಾಲಯಗಳು ನಿರ್ವಹಣೆ ಇಲ್ಲದೇ ಪಾಳು ಬಿದ್ದಿವೆ

First Published Aug 25, 2022, 2:25 PM IST | Last Updated Aug 25, 2022, 2:25 PM IST

ಬೀದರ್‌ (ಆ. 25): ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬೀದರ್‌ ನಗರದಲ್ಲಿ ಪ್ರಧಾನಿ ನರೇಂದ್ರ ಸ್ವಚ್ಛ ಭಾರತದ ಕನಸು ನುಚ್ಚು ನೂರಾಗಿದೆ. ಗಡಿ ಜಿಲ್ಲೆ ಬೀದರ್‌ನಲ್ಲಿ ಸರ್ಕಾರದಿಂದ ಕಟ್ಟಿಸಿದ್ದ ಶೌಚಾಲಯಗಳು ನಿರ್ವಹಣೆ ಇಲ್ಲದೇ ಪಾಳು ಬಿದ್ದಿವೆ. ಇದರಿಂದ ಜನರು ಬೀದಿಯಲ್ಲಿ ಮಲಮೂತ್ರ ವಿಸರ್ಜನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಹಳ ನಿರ್ಲ್ಯಕ್ಷ್ಯದಿಂದಾಗಿ ಇಡೀ ಬೀದರ್‌ ನಗರದಾದ್ಯಂತ ಗಲೀಜು ತುಂಬಿ ಗಬ್ಬು ನಾರುತ್ತಿದೆ.  ಈ ಸಮಸ್ಯೆ ಬೀದರ್‌ ನಗರಾದ್ಯಂತ ಇದ್ದು ಇಲ್ಲಿನ ಅಧಿಕಾರಿಗಳು ಕಣ್ಣಿದ್ದು ಕುರುಡರಂತಾಗಿದ್ದಾರೆ. ಈ ಸಮಸ್ಯೆಯನ್ನು ಏಷ್ಯಾನೆಟ್‌ ಸುವರ್ಣ ನೂಸ್, ಬಿಗ್‌ 3 ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಿಟ್ಟಿದೆ.  ಸದ್ಯ ವರದಿಗೂ ಮುನ್ನವೇ ಅಧಿಕಾರಿಗಳು ಅಲರ್ಟ್‌ ಆಗಿದ್ದಾರೆ. ನಗರದಲ್ಲಿ ಶೌಚಾಲಯಗಳ ಸ್ವಚ್ಛತೆಗೆ ಸಿಬ್ಬಂದಿ ಮುಂದಾಗಿದ್ದ, ಶೌಚಾಲಯಗಳ ನಿರ್ವಹಣೆಯ ಭರವಸೆಯನ್ನೂ ಅಧಿಕಾರಿಗಳು ನೀಡಿದ್ದಾರೆ.  

BIG 3: ಮಹಿಳೆಯರ ಕನಸಿಗೆ ಕತ್ತರಿ, ಉಚಿತ ಹೊಲಿಗೆ ತರಬೇತಿ ಕೇಂದ್ರ ಬಂದ್

Video Top Stories