Asianet Suvarna News Asianet Suvarna News

ಅರ್ಧಗಂಟೆಯಲ್ಲಿ ಕರೆಂಟೂ ಬಂತು, ಗ್ಯಾಸೂ ಬಂತು; ಇದು ಬಿಗ್‌ 3 ಇಂಪ್ಯಾಕ್ಟ್!

ಮಂಗಳೂರಿನ ಅರಸಿನಮಕ್ಕಿಯಲ್ಲಿರುವ ಎರಡು ಮನೆಗಳಿಗೆ 7 ವರ್ಷಗಳಾದರೂ ವಿದ್ಯುತ್ ಭಾಗ್ಯ ಸಿಕ್ಕಿರಲಿಲ್ಲ. ಕತ್ತಲಲ್ಲೇ ಜೀವನ ನಡೆಸುತ್ತಿದ್ದರು ಎರಡು ಕುಟುಂಬದವರು. ಈ ವರದಿಯನ್ನು ಬಿಗ್‌ 3 ಯಲ್ಲಿ ಪ್ರಸಾರ ಮಾಡುತ್ತಿದ್ದಂತೆ ಕೂಡಲೇ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಕೇವಲ ಅರ್ಧಗಂಟೆಯಲ್ಲೇ ಮನೆಗೆ ಬೆಳಕು, ಗ್ಯಾಸೂ ಎರಡೂ ಬಂದಿದೆ. ಇದು ಸುವರ್ಣ ನ್ಯೂಸ್ ಬಿಗ್ 3 ಬಿಗ್ ಇಂಪ್ಯಾಕ್ಟ್! 

 

First Published Mar 19, 2020, 4:41 PM IST | Last Updated Mar 19, 2020, 4:42 PM IST

ಮಂಗಳೂರು (ಮಾ. 19): ಅರಸಿನಮಕ್ಕಿಯಲ್ಲಿರುವ ಎರಡು ಮನೆಗಳಿಗೆ 7 ವರ್ಷಗಳಾದರೂ ವಿದ್ಯುತ್ ಭಾಗ್ಯ ಸಿಕ್ಕಿರಲಿಲ್ಲ. ಕತ್ತಲಲ್ಲೇ ಜೀವನ ನಡೆಸುತ್ತಿದ್ದರು ಎರಡು ಕುಟುಂಬದವರು. ಈ ವರದಿಯನ್ನು ಬಿಗ್‌ 3 ಯಲ್ಲಿ ಪ್ರಸಾರ ಮಾಡುತ್ತಿದ್ದಂತೆ ಕೂಡಲೇ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಕೇವಲ ಅರ್ಧಗಂಟೆಯಲ್ಲೇ ಮನೆಗೆ ಬೆಳಕು, ಗ್ಯಾಸೂ ಎರಡೂ ಬಂದಿದೆ. ಇದು ಸುವರ್ಣ ನ್ಯೂಸ್ ಬಿಗ್ 3 ಬಿಗ್ ಇಂಪ್ಯಾಕ್ಟ್! 

ಬಿಗ್‌ 3 ಬೆಳಕಿಗೆ ತಂದ ಪ್ರತಿಭೆಗಳಿಗೆ ಜಗ್ಗೇಶ್‌ರಿಂದ ಸಿಕ್ತು ಸೂರು ಭಾಗ್ಯ!

Video Top Stories