ನಿದ್ದೆಯಲ್ಲೂ ಬೆಚ್ಚಿ ಬೀಳಿಸುತ್ತಿವೆ ಮೊಸಳೆಗಳು : ಅರಣ್ಯ ಇಲಾಖೆ ಡೋಂಟ್ ಕೇರ್

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬ್ರಿಡ್ಜ್ ಬಳಿಯಲ್ಲಿ ಮೊಸಳೆಗಳ ಕಾಟ ಹೆಚ್ಚಾಗಿದ್ದು, ಜನರು ಬೆಚ್ಚಿ ಬೀಳುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಕೇರ್ ಮಾಡುತ್ತಿಲ್ಲ.  ಹಿಂಡು ಹಿಂಡಾಗಿ ಮೊಸಳೆಗಳು ದಡಕ್ಕೆ ಬರುತ್ತಿದ್ದು ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. 
 

First Published Jan 31, 2020, 2:13 PM IST | Last Updated Jan 31, 2020, 4:15 PM IST

ಚಿಕ್ಕಮಗಳೂರು [ಜ.31]: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬ್ರಿಡ್ಜ್ ಬಳಿಯಲ್ಲಿ ಮೊಸಳೆಗಳ ಕಾಟ ಹೆಚ್ಚಾಗಿದ್ದು, ಜನರು ಬೆಚ್ಚಿ ಬೀಳುತ್ತಿದ್ದಾರೆ.

ಕೆಲಸ ಮಾಡದ ಅಧಿಕಾರಿಗಳಿಗೆ ಸಾರ್ವಜನಿಕರಿಂದಲೇ ಬಿತ್ತು ಗೂಸಾ...

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಕೇರ್ ಮಾಡುತ್ತಿಲ್ಲ.  ಹಿಂಡು ಹಿಂಡಾಗಿ ಮೊಸಳೆಗಳು ದಡಕ್ಕೆ ಬರುತ್ತಿದ್ದು ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. 

BIG 3 Impact: ಎಚ್ಚೆತ್ತ ಅಧಿಕಾರಿಗಳು

"