ನೈಟ್ ಕರ್ಫ್ಯೂಗೆ ಡೋಂಟ್ ಕೇರ್? ಕಮಿಷನರ್ ವಾರ್ನಿಂಗ್ ಒಮ್ಮೆ ಕೇಳಿ

ಇಂದಿನಿಂದ ನೈಟ್ ಕರ್ಫ್ಯೂ ಜಾರಿ| ಸರ್ಕಾರದ ಆದೇಶಗಳ ಉಲ್ಲಂಘಿಸಿದ್ರೆ ಅಂತವರ ವಿರುದ್ಧ ಕಠಿಣ ಕ್ರಮ| ನಾಕಾಬಂದಿ ಮೂಲಕ ಎಲ್ಲೆಡೆ ತಪಾಸಣೆ| 

First Published Dec 24, 2020, 3:41 PM IST | Last Updated Dec 24, 2020, 3:41 PM IST

ಬೆಂಗಳೂರು(ಡಿ.24): ಇಂದಿನಿಂದ ಜನವರಿ 2 ರ ವರೆಗೆ ರಾತ್ರಿ 11 ರಿಂದ  ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಸರ್ಕಾರದ ಆದೇಶಗಳನ್ನ ಉಲ್ಲಂಘಿಸಿದ್ರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದ್ದಾರೆ. 

'ಸುಧಾಕರ್‌ ನಾಲಾಯಕ್‌ ಮಂತ್ರಿ, ಕೊರೋನಾದಲ್ಲಿ ಮೋಜು, ಮಸ್ತಿ ಮಾಡ್ಕೊಂಡು ತಿರುಗಾಡ್ತಿದ್ದಾರೆ'

ನಾಕಾಬಂದಿ ಮೂಲಕ ಎಲ್ಲೆಡೆ ತಪಾಸಣೆ ಮಾಡಲಾಗುವುದು. ರಾತ್ರಿ 11 ಗಂಟೆಯೊಳಗೆ ಎಲ್ಲ ಕೆಲಸ ಕಾರ್ಯಗಳನ್ನ ಮುಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. 
 

Video Top Stories