ಕೋಡಿಹಳ್ಳಿ ಮಹಾನ್ ಹೋರಾಟಗಾರ.. ಹಾಡಿ ಹೊಗಳಿದ ಬಿಸಿ ಪಾಟೀಲ್!

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಚಿವ ಬಿಸಿ ಪಾಟೀಲ್ ಆಕ್ರೋಶ/ ಕೊಡಿಹಳ್ಳಿ ಸಂಘಟನೆ ಒಡೆಯುವ ಕೆಲಸ ಮಾಡುತ್ತಿದ್ದಾರೆ/ ಸಾರಿಗೆ ನೌಕರರಲ್ಲಿ ಬಿಕ್ಕಟ್ಟು ಸೃಷ್ಟಿ ಮಾಡಿದ್ದೆ ಚಂದ್ರಶೇಖರ್

First Published Dec 13, 2020, 7:39 PM IST | Last Updated Dec 13, 2020, 7:39 PM IST

ಬೆಂಗಳೂರು(ಡಿ. 13)  ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಚಿವ ಬಿಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ಹೋರಾಟದಲ್ಲಿ ಮನೆ ಕಳೆದುಕೊಂಡು ಬೆಂಗಳೂರಿನಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕೊನೆಗೂ ಸಂಧಾನ ಸಕ್ಸಸ್.. ಬಸ್ ಬಿಡ್ತಾರಂತೆ

ಸಾರಿಗೆ ನೌಕರರ ಒಗ್ಗಟ್ಟನ್ನು ಕೋಡಿಹಳ್ಳು ಒಡೆದಿದ್ದು ನಿಗಮಗಳನ್ನು ಹಾಳು ಮಾಡುವ ಕೆಲಸ ಮಾಡವಬಾರದು ಎಂದು  ಕೇಳಿಕೊಂಡಿದ್ದಾರೆ .