ಗೌರವಗಳೊಂದಿಗೆ ಅಪರಿಚಿತ ಮಹಿಳೆ ಅಂತ್ಯಸಂಸ್ಕಾರ ನೆರವೇರಿಸಿದ ಪೊಲೀಸರಿಗೊಂದು ಸಲಾಂ

 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗುತ್ತದೆ. ವಾರಸದಾರರು ಯಾರೂ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಪೊಲೀಸರು ಏನು ಮಾಡಬೇಕು?

ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಇಂಥದ್ದೇ ಒಂದು ಘಟನೆ ನಡೆಯುತ್ತದೆ. ಪೊಲೀಸ್ ಇನ್ಸ್ ಪೆಕ್ಟರ್ ಬಿ.ರಾಮಮೂರ್ತಿ, ಎ.ಎಸ್ಐ ಪ್ರಭಾಕರ, ಪೇದೆ ಈರಪ್ಪ ಬಡಿಗೇರ್ ಮುಂದಾಗಿ ಅಪರಿಚಿತ ಮಹಿಳೆಯ ಅಂತ್ಯಸಂಸ್ಕಾರ ಮಾಡುತ್ತಾರೆ. ಮಾನವೀಯತೆ ಮೆರೆದ ಪೊಲೀಸರಿಗೊಂದು ಸಲಾಂ. 

First Published Dec 28, 2019, 9:33 PM IST | Last Updated Dec 28, 2019, 9:49 PM IST

ಬೆಂಗಳೂರು( ಡಿ. 28) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗುತ್ತದೆ. ವಾರಸದಾರರು ಯಾರೂ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಪೊಲೀಸರು ಏನು ಮಾಡಬೇಕು?

ಇಶಾ ಪಂತ್ ಬಂದಿದ್ದಾರೆ.. ಡ್ರಗ್ಸ್ ಮಾಫಿಯಾ ಉಸಿರೆತ್ತಂಗಿಲ್ಲ

ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಇಂಥದ್ದೇ ಒಂದು ಘಟನೆ ನಡೆಯುತ್ತದೆ. ಪೊಲೀಸ್ ಇನ್ಸ್ ಪೆಕ್ಟರ್ ಬಿ.ರಾಮಮೂರ್ತಿ, ಎ.ಎಸ್ಐ ಪ್ರಭಾಕರ, ಪೇದೆ ಈರಪ್ಪ ಬಡಿಗೇರ್ ಮುಂದಾಗಿ ಅಪರಿಚಿತ ಮಹಿಳೆಯ ಅಂತ್ಯಸಂಸ್ಕಾರ ಮಾಡುತ್ತಾರೆ. ಮಾನವೀಯತೆ ಮೆರೆದ ಪೊಲೀಸರಿಗೊಂದು ಸಲಾಂ