New Year 2022: ಕೊರೋನಾಗೆ ಡೋಂಟ್‌ಕೇರ್, ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ದಂಡು

ಒಂದೆಡೆ ಕೊರೋನಾ ಕೇಸ್‌ಗಳು (Covid 19) ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿದೆ. ಇನ್ನೊಂದೆಡೆ ಹೊಸ ವರ್ಷದ ಸಂಭ್ರಮ (New Year 2022) ಜನ ಕೊರೋನಾ, ಓಮಿಕ್ರೋನ್‌ಗೆಲ್ಲಾ ತಲೆಕೆಡಿಸಿಕೊಳ್ಳುತ್ತಿಲ್ಲ. ಚಿಕ್ಕಮಗಳೂರಿನ (Chikkamagaluru) ಮುಳ್ಳಯ್ಯನ ಗಿರಿಯಲ್ಲಿ ಜನವೋ ಜನ, 

First Published Jan 1, 2022, 5:52 PM IST | Last Updated Jan 1, 2022, 5:52 PM IST

ಚಿಕ್ಕಮಗಳೂರು (ಜ. 01): ಒಂದೆಡೆ ಕೊರೋನಾ ಕೇಸ್‌ಗಳು (Covid 19) ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿದೆ. ಇನ್ನೊಂದೆಡೆ ಹೊಸ ವರ್ಷದ ಸಂಭ್ರಮ (New Year 2022) ಜನ ಕೊರೋನಾ, ಓಮಿಕ್ರೋನ್‌ಗೆಲ್ಲಾ ತಲೆಕೆಡಿಸಿಕೊಳ್ಳುತ್ತಿಲ್ಲ. ಚಿಕ್ಕಮಗಳೂರಿನ (Chikkamagaluru) ಮುಳ್ಳಯ್ಯನ ಗಿರಿಯಲ್ಲಿ ಜನವೋ ಜನ. ನೋ ಮಾಸ್ಕ್, ನೋ ಅಂತರ. ಹೊಸ ವರ್ಷದ ಮೋಜು ಮಸ್ತಿಯಲ್ಲಿ ಮೈ ಮರೆತಿದ್ಧಾರೆ. ಕಿಮೀಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. 

Mysuru: ಇರುಮುಡಿ ಹೊತ್ತ ಪುನೀತ್ ಫೋಟೋ ಜೊತೆ ಚಾಮುಂಡೇಶ್ವರಿ ದರ್ಶನ ಪಡೆದ ಅಯ್ಯಪ್ಪ ಭಕ್ತರು