ಟೀಕಾಕಾರರಿಗೆ ಗಗನಸಖಿ ಠಕ್ಕರ್, ನಮಗೆ ಯಾರು ಅವಾರ್ಡ್ ಕೊಡ್ತಿಲ್ಲ!
ಟೀಕೆ ಮಾಡುವವರಿಗೆ ಗಗನ ಸಖಿ ಉತ್ತರ/ ನಮ್ಮನ್ನು ಯಾಕೆ ಕೊರೋನಾ ವಾರಿಯರ್ ಅಂಥ ಪರಿಗಣನೆ ಮಾಡುತ್ತಿಲ್ಲ/ ಟೀಕೆ ಮಾಡುವವರು ಮೊದಲು ವಿಷಯ ಅರ್ಥ ಮಾಡಿಕೊಳ್ಳಲಿ
ಮಂಗಳೂರು(ಮೇ 25) ನಮ್ಮನ್ನು ಯಾಕೆ ಕೊರೋನಾ ವಾರಿಯರ್ಸ್ ಎಂದು ಪರಿಗಣನೆ ಮಾಡುತ್ತಿಲ್ಲ? ಗಗನಸಖಿಯೊಬ್ಬರು ಇಂಥದ್ದೊಂದು ಪ್ರಶ್ನೆ ಕೇಳಿದ್ದಾರೆ.
ಕೋಲಾರದ ಚಾಲಕನಿಗೆ ಕೊರೋನಾ, ಮುಂಬೈ ಲಿಂಕ್ ಇಲ್ಲ!
ವಂದೇ ಭಾರತ್ ಅಭಿಯಾನದಲ್ಲಿ ಪಾಲ್ಗೊಂಡಿರುವ ಅಶ್ವಿನಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಸಾಮಾಜಿಕ ತಾಣದಲ್ಲಿ ಇವರ ಮಾತು ವೈರಲ್ ಆಗಿದೆ.