Asianet Suvarna News Asianet Suvarna News

ಒಂದೇ ದಿನ  ಕರ್ನಾಟಕದಲ್ಲಿ 84 ಕೇಸು, ಗ್ರೀನ್ ಝೋನ್ ಜಿಲ್ಲೆಗೂ ವಕ್ಕರಿಸಿದ ಕೊರೋನಾ

ಸೋಮವಾರದ ಕೊರೋನಾ ಸುನಾಮಿ/ ಒಂದೇ ದಿನ 84 ಕೇಸುಗಳು ದಾಖಲು/ ಒಂದೇ ದಿನ ಅತಿದೊಡ್ಡ ಸಂಖ್ಯೆ/ 1231 ತಲುಪಿದ ಕರ್ನಾಟಕದ ಸೋಂಕಿತರ ಸಂಖ್ಯೆ

First Published May 18, 2020, 3:18 PM IST | Last Updated May 18, 2020, 3:23 PM IST

ಬೆಂಗಳೂರು(ಮೇ 18)  ಕರ್ನಾಟಕದಲ್ಲಿ  ಸೋಮವಾರರ ಬೆಳಗ್ಗಿನ ಬುಲೆಟಿನ್ ದೊಡ್ಡ ಆತಂಕ ತಂದಿದೆ. ಬರೋಬ್ಬರಿ 84 ಕೇಸುಗಳು ದಾಖಲೆಯಾಗಿವೆ.

ಕೊರೋನಾ ವೈರಸ್ ಜಿಲ್ಲಾವಾರು ಲೆಕ್ಕ ಇಲ್ಲಿದೆ

ಇದರಲ್ಲಿ ಬಹುತೇಕ ಕೇಸುಗಳು ಹೊರರಾಜ್ಯದಿಂದ ಬಂದವರು. ಕೊರೋನಾ ಮುಕ್ತ ಮೈಸೂರಿನಲ್ಲಿಯೂ ಪ್ರಕರಣ ಕಂಡುಬಂದಿದೆ. ಕರ್ನಾಟಕದ ಸೋಂಕಿತರ ಒಟ್ಟು ಸಂಖ್ಯೆ 1231 ಆಗಿದೆ.