ಕರಾವಳಿಯನ್ನು ಬೆಚ್ಚಿ ಬೀಳಿಸಿದ 8 ವರ್ಷದ ಬಾಲಕನ ಕಿಡ್ನಾಪ್
:ಹಾಡಹಗಲೇ ಮನೆಯಿಂದಲೇ ಬಾಲಕನೋರ್ವನನ್ನು ಅಪಹರಿಸಿದ ಘಟನೆ ಉಜಿರೆಯಲ್ಲಿ ನಡೆದಿದ್ದು ಸಾರ್ವಜನಿಕರಲ್ಲಿ ಭಾರಿ ಆತಂಕ ಮೂಡಿದೆ. ಉಜಿರೆ ಉದ್ಯಮಿ ರಥಬೀದಿ ನಿವಾಸಿಯೋರ್ವರ 8 ವರ್ಷದ ಬಾಲಕ ಮನೆಮುಂಭಾಗ ಆಟವಾಡುತ್ತಿದ್ದ ವೇಳೆ ಅಪರಿಚಿತರು ಕಾರಿನಲ್ಲಿ ಅಪಹರಣ ಮಾಡಿದ್ದು, ಮನೆ ಮಂದಿ ಕಾರಿನ ಬಳಿ ಬಂದಂತೆ ಪರಾರಿಯಾಗಿದ್ದಾರೆ.
ಮಂಗಳೂರು (ಡಿ.18):ಹಾಡಹಗಲೇ ಮನೆಯಿಂದಲೇ ಬಾಲಕನೋರ್ವನನ್ನು ಅಪಹರಿಸಿದ ಘಟನೆ ಉಜಿರೆಯಲ್ಲಿ ನಡೆದಿದ್ದು ಸಾರ್ವಜನಿಕರಲ್ಲಿ ಭಾರಿ ಆತಂಕ ಮೂಡಿದೆ.
ಗೋಲ್ಮಾಲ್ ಗುರುವಿನ ನೌಟಂಕಿ ಆಟ ಒಂದೆರಡಲ್ಲ..! ..
ಉಜಿರೆ ಉದ್ಯಮಿ ರಥಬೀದಿ ನಿವಾಸಿಯೋರ್ವರ 8 ವರ್ಷದ ಬಾಲಕ ಮನೆಮುಂಭಾಗ ಆಟವಾಡುತ್ತಿದ್ದ ವೇಳೆ ಅಪರಿಚಿತರು ಕಾರಿನಲ್ಲಿ ಅಪಹರಣ ಮಾಡಿದ್ದು, ಮನೆ ಮಂದಿ ಕಾರಿನ ಬಳಿ ಬಂದಂತೆ ಪರಾರಿಯಾಗಿದ್ದಾರೆ.