ಗೋಲ್ಮಾಲ್ ಗುರುವಿನ ನೌಟಂಕಿ ಆಟ ಒಂದೆರಡಲ್ಲ..!
ಬಿಜೆಪಿಯ ಅಮಿತ್ ಶಾ, ಜೆಪಿ ನಡ್ಡಾ ಹೆಸರನ್ನು ಬಳಸಿಕೊಂಡು, ನಾನು ಆರ್‌ಎಸ್‌ಎಸ್ ಮುಖಂಡ ಎಂದು ಹೇಳಿಕೊಂಡು ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಯುವರಾಜ್ ಬಗ್ಗೆ ಇನ್ನಷ್ಟು ಅಪ್‌ಡೇಟ್ಸ್ ಸಿಗುತ್ತಿದೆ.
ಬೆಂಗಳೂರು (ಡಿ. 18): ಬಿಜೆಪಿಯ ಅಮಿತ್ ಶಾ, ಜೆಪಿ ನಡ್ಡಾ ಹೆಸರನ್ನು ಬಳಸಿಕೊಂಡು, ನಾನು ಆರ್‌ಎಸ್‌ಎಸ್ ಮುಖಂಡ ಎಂದು ಹೇಳಿಕೊಂಡು ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಯುವರಾಜ್ ಬಗ್ಗೆ ಇನ್ನಷ್ಟು ಅಪ್‌ಡೇಟ್ಸ್ ಸಿಗುತ್ತಿದೆ.
ಕೋಲಾರ ವಿಸ್ಟ್ರಾನ್ ಕಂಪನಿ ಮೇಲಿನ ದಾಳಿಗೆ ಚಿನಾ ಯಾಕೆ ಖುಷಿಪಡುತ್ತಿದೆ? ಏನಿದು ಷಡ್ಯಂತ್ರ?
ಈತ ಚಿತ್ರದುರ್ಗದ ಸೇವಾಲಾಲ್ ಮಠದಲ್ಲಿ ಪೀಠಾಧ್ಯಕ್ಷನಾಗಿದ್ದನಂತೆ. ಕಾರಣಾಂತರದಿಂದ ಪೀಠ ತೊರೆದು ಬೆಂಗಳೂರಿಗೆ ಬಂದು ಇಲ್ಲಿ ಮಕ್ಕಳ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದನಂತೆ. ಆ ನಂತರ ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಹಣಕಾಸು ವ್ಯವಹಾರದಲ್ಲಿ ತೊಡಗಿದ್ದ. ಈತನ ಖತರ್ನಾಕ್ ಕೆಲಸಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!