ಫ್ರೀ ಹಾಲು ಬೇಕಾದ್ರೆ ವೋಟರ್ ಐಡಿ ತೋರ್ಸಿ! ಹಸಿವಿನಲ್ಲೂ ಬಿಜೆಪಿ ನಾಯಕನ ಪಾಲಿಟಿಕ್ಸ್
- ಬೆಂಗಳೂರಿಗರೇ ನಿಮ್ಗೆ ಫ್ರೀ ಹಾಲು ಬೇಕಾ ಹಾಗಾದ್ರೆ ವೋಟರ್ ಇರ್ಲೇಬೇಕು..!
- ವೋಟರ್ ಐಡಿ ಇದ್ರೆ ಮಾತ್ರ ಹಾಲು ಕೊಡ್ತಾರೆ ಇಲ್ಲ ಅಂದ್ರೆ ಇಲ್ಲ..!
- ಇದು ಸಿಲಿಕಾನ್ ಸಿಟಿಯಲಿ ಬಿಜೆಪಿ ನಾಯಕನಿಂದ ಹಾಲಿನ ಪಾಲಿಟಿಕ್ಸ್
ಬೆಂಗಳೂರು (ಏ.16): ಬೆಂಗಳೂರಿನ ಬಿಜೆಪಿ ನಾಯಕರೊಬ್ಬರು ಉಚಿತ ಹಾಲು ವಿತರಿಸಲು ವೋಟರ್ ಐಡಿಯ ಷರತ್ತು ವಿಧಿಸಿರುವ ಘಟನೆ ನಡೆದಿದೆ. ಬಸವೇಶ್ವರನಗರ ವಾರ್ಡ್‌ನ ಕಾರ್ಪೋರೇಟರ್ ಉಮಾವತಿ ಪತಿ ಪದ್ಮರಾಜ್ ಉಚಿತ ಹಾಲು ವಿತರಿಸುತ್ತಿದ್ದು, ತಮ್ಮ ಪತ್ನಿ ವಾರ್ಡ್ ಗೆ ಬರುವ ಜನರಿಗಷ್ಟೇ ಹಾಲು ಹಂಚಿಕೆ ಮಾಡಲು ಈ ಐಡಿಯಾ ಮಾಡಿದ್ದಾರೆ.
ಇದನ್ನೂ ನೋಡಿ | ಬಡವರ ಅನ್ನಕ್ಕೆ ಕನ್ನ! ಬಿಜೆಪಿ ಕಾರ್ಯಕರ್ತರ ಪಾಲಾಗ್ತಿದೆ ಇಂದಿರಾ ಕ್ಯಾಂಟೀನ್ ಊಟ...
ದಿವ್ಯಾಂಗ ಮಗನ ಸಾಕಲಾರದೆ ಕಷ್ಟ ಪಡುತ್ತಿದ್ದ ತಾಯಿಗೆ ನೆರವಿನ ಮಹಾಪೂರ
"