ಕ್ವಾರಂಟೈನಲ್ಲಿದ್ದ ಮೂವರಿಗೆ ಸೋಂಕು; ಉಳಿದವರಿಂದ ಪ್ರತಿಭಟನೆ!
- ಕ್ವಾರಂಟೈನ್‌ನಲ್ಲಿದ್ದ ಮೂವರಿಗೆ ಕೊರೋನಾ ಸೋಂಕು ದೃಢ
- ಉಳಿದವರಿದಂದ ಪ್ರತಿಭಟನೆ, ಶಿಫ್ಟ್ ಮಾಡಿ ಎಂದು ಒತ್ತಾಯ
- ಆನೇಕಲ್ ಕ್ವಾರಂಟೈನ್ ಕೇಂದ್ರದಲ್ಲಿ ನಡೆದ ಘಟನೆ
ಬೆಂಗಳೂರು (ಜೂ. 11): ಕ್ವಾರಂಟೈನ್‌ನಲ್ಲಿದ್ದ ಮೂವರಿಗೆ ಕೊರೋನಾ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ, ಉಳಿದವರು ಪ್ರತಿಭಟನೆಗಿಳಿದ ಘಟನೆ ನಡೆದಿದೆ. ತಮ್ಮನ್ನು ಇಲ್ಲಿಂದ ಶಿಫ್ಟ್ ಮಾಡಿ ಎಂದು ಇತರ ಮಂದಿ ಒತ್ತಾಯ ಮಾಡಿದ್ದಾರೆ. ಆನೇಕಲ್ ಕ್ವಾರಂಟೈನ್ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ನೋಡಿ | ಬಸ್‌ನಲ್ಲೇ ಕೊವಿಡ್ ಟೆಸ್ಟ್ ಲ್ಯಾಬ್; 24 ಗಂಟೆಯಲ್ಲೇ ರಿಪೋರ್ಟ್...