Asianet Suvarna News Asianet Suvarna News

ಕರ್ನಾಟಕದಲ್ಲಿ 22  ಕೇಸ್, ಯಾವ ಜಿಲ್ಲೆಯಲ್ಲಿ ಎಷ್ಟು?

ಹೊರರಾಜ್ಯದಿಂದ ಬಂದವರಿಂದಲೇ ಹರಡುತ್ತಿರುವ ಕೊರೋನಾ/ ಪಾದರಾಯನಪುರದ ಸದ್ಯದ ಸ್ಥಿತಿ ಏನು? ಸರ್ಕಾರ ಯೆಗೆದುಕೊಂಡ ಹೊಸ ಮುನ್ನೆಚ್ಚರಿಕೆ ಕ್ರಮಗಳು ಏನು?

First Published May 14, 2020, 6:16 PM IST | Last Updated May 14, 2020, 6:19 PM IST

ಬೆಂಗಳೂರು(ಮೇ 14)  ಕರ್ನಾಟದಲ್ಲಿ 22 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಬೆಳಗಾವಿಯ ಗರ್ಭಿಣಿಗೆ  ಸೋಂಕು ತಗುಲಿದೆ. ಮುಂಬೈನಲ್ಲಿದ್ದ ಗರ್ಭಿಣಿಯನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.

ಕೊರೋನಾ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿತಿನ್ ಗಡ್ಕರಿ

ಒಂದು ಕಡೆ ಲಾಕ್ ಡೌನ್ ಸಡಿಲಿಕೆ ಮಾತುಗಳು ಕೇಳಿ ಬರುತ್ತಿದ್ದರೆ ಮಹಾರಾಷ್ಟ್ರದ ನಂಟಿನ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿವೆ. 

 

"

 

 

Video Top Stories