Dharwad: ರಸ್ತೆ ಅಭಿವೃದ್ಧಿ ನೆಪದಲ್ಲಿ 200 ಮರಗಳು ಧರಾಶಾಹಿ

ರಸ್ತೆ ಅಭಿವೃದ್ಧಿ ಹೆಸರಲ್ಲಿ ಮರಗಳ ಮಾರಣಹೋಮ ನಡೆದಿದೆ. ಒಂದಲ್ಲ, ಎರಡಲ್ಲ 80 ಕ್ಕೂ ಹೆಚ್ಚು ಮರಗಳು ಕಟ್ ಆಗಿವೆ. ಇದು ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದ ಘಟನೆ. 

First Published Feb 7, 2022, 10:29 AM IST | Last Updated Feb 7, 2022, 3:55 PM IST

ಧಾರವಾಡ (ಫೆ. 07): ರಸ್ತೆ ಅಭಿವೃದ್ಧಿ ಹೆಸರಲ್ಲಿ ಮರಗಳ ಮಾರಣಹೋಮ ನಡೆದಿದೆ. ಒಂದಲ್ಲ, ಎರಡಲ್ಲ 80 ಕ್ಕೂ ಹೆಚ್ಚು ಮರಗಳು ಕಟ್ ಆಗಿವೆ. ಇದು ಧಾರವಾಡ (Dharwad) ತಾಲೂಕಿನ ಗರಗ ಗ್ರಾಮದಲ್ಲಿ ನಡೆದ ಘಟನೆ. 5 ಕಿಮೀ ರಸ್ತೆ ಅಗಲೀಕರಣಕ್ಕೆ 200 ಮರಗಳನ್ನು ಕಡಿಯಲು ಆದೇಶಿಸಲಾಗಿದೆ. ಅರಣ್ಯ ಇಲಾಖೆಗೆ ಆದಾಯ ತರುತ್ತಿದ್ದ ಹುಣಸೆ ಮರಗಳ ಕಟಾವು ಮಾಡಲಾಗಿದೆ. 

4 ತಿಂಗಳು ಸಂಬಳವಿಲ್ಲದೇ, ಕೆಲಸವಿಲ್ಲದೇ ಪರದಾಡುತ್ತಿದ್ದ ಕರ್ನಾಟಕ ಕಾರ್ಮಿಕ ರಕ್ಷಣೆ

Video Top Stories