1.31 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಆಸ್ಪತ್ರೆಗೆ ಸಿಬ್ಬಂದಿಯೇ ಇಲ್ಲ..ಒಬ್ರು ಡಾಕ್ಟ್ರು, ನರ್ಸ್ ಇಲ್ಲ
ಹಾನಗಲ್ ನಲ್ಲಿ 1.31 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ. ಆದ್ರೆ, ಒಬ್ಬರು ಡಾಕ್ಟರ್ ಇಲ್ಲ...ಒಬ್ಬರು ನರ್ಸ್ ಕೂಡ ಇಲ್ಲ. ಮೂವರು ಸಿಎಂ ಬಂದ್ರೂ ಸಮಸ್ಯೆ ಮಾತ್ರ ಹಾಗೇ ಇದೆ.
ಹಾವೇರಿ, (ಮೇ.10): ಹಾನಗಲ್ ನಲ್ಲಿ 1.31 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ. ಆದ್ರೆ, ಒಬ್ಬರು ಡಾಕ್ಟರ್ ಇಲ್ಲ...ಒಬ್ಬರು ನರ್ಸ್ ಕೂಡ ಇಲ್ಲ. ಮೂವರು ಸಿಎಂ ಬಂದ್ರೂ ಸಮಸ್ಯೆ ಮಾತ್ರ ಹಾಗೇ ಇದೆ.
ಕ್ರೆಡಿಟ್ ಪಾಲಿಟಿಕ್ಸ್‌ಗಾಗಿ ಉದ್ಘಾಟನೆಯಾಗದೇ ಉಳಿದ ಅಂಬೇಡ್ಕರ್ ಭವನ, ಎಚ್ಚರಿಸಿದ BIG 3
ಹೌದು...ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯ ಐದಾರು ಗ್ರಾಮಗಳಿಗೆ ಸಿಬ್ಬಂದಿ ಇಲ್ಲದ ಆಸ್ಪತ್ರೆ ಗತಿ. ಆಸ್ಪತ್ರೆಗೆ ಸಿಬ್ಬಂದಿ ನೇಮಕಕ್ಕೆ ಐದು ವರ್ಷ ಬೇಕಾ ಸ್ವಾಮಿ? ವೈದ್ಯಕೀಯ ಸಿಬ್ಬಂದಿ ಇಲ್ಲದೇ ಆಸ್ಪತ್ರೆ ಬಾಗಿಲು ಬಂದ್...