Asianet Suvarna News Asianet Suvarna News

IPL 2020: ಬೌಂಡರಿ-ಸಿಕ್ಸರ್‌ನಲ್ಲೇ ವಿಶ್ವದಾಖಲೆ ನಿರ್ಮಿಸಿದ ಯೂನಿವರ್ಸಲ್ ಬಾಸ್..!

ಟಿ20 ಕ್ರಿಕೆಟ್‌ನ ಕಿಂಗ್‌ ಕ್ರಿಸ್‌ ಗೇಲ್‌ ಹೊಸ ದಾಖಲೆ ಬರೆ​ದಿ​ದ್ದಾರೆ. ಬರೀ ಬೌಂಡರಿ, ಸಿಕ್ಸರ್‌ಗಳಿಂದಲೇ ಟಿ20 ಮಾದ​ರಿ​ಯಲ್ಲಿ 41 ವರ್ಷದ ಗೇಲ್‌ 10000 ರನ್‌ ಪೂರೈ​ಸಿ​ದ್ದಾರೆ. 
 

ಶಾರ್ಜಾ: ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಕ್ರಿಸ್ ಗೇಲ್ ಆಗಮನದಿಂದಾಗಿ ಅದೃಷ್ಟ ಬದಲಾಗಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗೇಲ್‌ ಆಗಮನದ ಜತೆಗೆ ಪಂಜಾಬ್ ಕೂಡಾ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ.

ಟಿ20 ಕ್ರಿಕೆಟ್‌ನ ಕಿಂಗ್‌ ಕ್ರಿಸ್‌ ಗೇಲ್‌ ಹೊಸ ದಾಖಲೆ ಬರೆ​ದಿ​ದ್ದಾರೆ. ಬರೀ ಬೌಂಡರಿ, ಸಿಕ್ಸರ್‌ಗಳಿಂದಲೇ ಟಿ20 ಮಾದ​ರಿ​ಯಲ್ಲಿ 41 ವರ್ಷದ ಗೇಲ್‌ 10000 ರನ್‌ ಪೂರೈ​ಸಿ​ದ್ದಾರೆ. 

ಡೆಲ್ಲಿ ಚಾಲೆಂಜ್‌ಗೆ ಸಿದ್ದವಾದ ಚೆನ್ನೈ ಸೂಪರ್ ಕಿಂಗ್ಸ್

405 ಟಿ20 ಪಂದ್ಯ​ಗ​ಳನ್ನು ಆಡಿ​ರುವ ಗೇಲ್‌, 1027 ಬೌಂಡರಿ (4108 ರನ್‌) ಹಾಗೂ 983 ಸಿಕ್ಸರ್‌ (5898 ರನ್‌) ಗಳಿಸಿದ್ದು, ಒಟ್ಟು 10006 ರನ್‌ ದಾಖ​ಲಿ​ಸಿ​ದ್ದಾ​ರೆ. ಟಿ20 30ಕ್ಕೂ ಹೆಚ್ಚು ತಂಡ​ಗಳ ಪರ ಆಡಿ​ರುವ ಗೇಲ್‌ ಒಟ್ಟಾರೆ 13349 ರನ್‌ ಗಳಿ​ಸಿ​ದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.