Asianet Suvarna News Asianet Suvarna News

IPL ಹರಾಜು: ಈ ಆಟಗಾರರಿಗೆ ಅಷ್ಟೊಂದು ದುಡ್ಡು ಬೇಕಿತ್ತಾ..?

ಆಟಗಾರರ ಹರಾಜು ಮುಗಿದು ಒಂದು ವಾರವೇ ಕಳೆದರು, ಅದರ ಕ್ರೇಜ್ ಮಾತ್ರ ಅಭಿಮಾನಿಗಳಲ್ಲಿ ಕಡಿಮೆಯಾಗಿಲ್ಲ. ಈ ಬಾರಿ ಯಾರು ಐಪಿಎಲ್ ಕಪ್ ಗೆಲ್ಲಬಹುದು, ಯಾರು ಸ್ಟಾರ್ ಆಗಿ ಮಿಂಚಬಲ್ಲರು ಎನ್ನುವ ಚರ್ಚೆ ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ.

First Published Dec 28, 2019, 5:31 PM IST | Last Updated Dec 28, 2019, 5:31 PM IST

ಕೋಲ್ಕತಾ[ಡಿ.28]: ಬಹುನಿರೀಕ್ಷಿತ 2020ರ ಐಪಿಎಲ್ ಟೂರ್ನಿಯ ಆಟಗಾರರ ಹರಾಜು ಮುಕ್ತಾಯವಾಗಿದೆ. 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಿದೆ.

ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನದಲ್ಲಿ 2020ರ IPL ಫೈನಲ್ ಪಂದ್ಯ?

ಆಟಗಾರರ ಹರಾಜು ಮುಗಿದು ಒಂದು ವಾರವೇ ಕಳೆದರು, ಅದರ ಕ್ರೇಜ್ ಮಾತ್ರ ಅಭಿಮಾನಿಗಳಲ್ಲಿ ಕಡಿಮೆಯಾಗಿಲ್ಲ. ಈ ಬಾರಿ ಯಾರು ಐಪಿಎಲ್ ಕಪ್ ಗೆಲ್ಲಬಹುದು, ಯಾರು ಸ್ಟಾರ್ ಆಗಿ ಮಿಂಚಬಲ್ಲರು ಎನ್ನುವ ಚರ್ಚೆ ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ.

IPL ಹರಾಜಿನ ಬೆನ್ನಲ್ಲೇ ಉಳಿದ ತಂಡಗಳಿಗೆ ಎಚ್ಚರಿಕೆ ಕೊಟ್ಟ ಕೊಹ್ಲಿ!

ಆದರೆ ಈ ಹರಾಜಿನಲ್ಲಿ ಫ್ರಾಂಚೈಸಿಗಳು ಕೆಲ ಎಡವಟ್ಟುಗಳನ್ನು ಮಾಡಿದ್ದಾರೆ. ದುಬಾರಿ ಮೊತ್ತಕ್ಕೆ ಕೆಲ ಆಟಗಾರರನ್ನು ಖರೀದಿಸುವ ಮೂಲಕ ಅಷ್ಟೊಂದು ಹಣವನ್ನು ಆ ಆಟಗಾರರಿಗೆ ಕೊಡಬೇಕಿತ್ತಾ ಎನ್ನುವ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
 
Video Top Stories