Asianet Suvarna News Asianet Suvarna News

IPL 2020: RCB ತಂಡಕ್ಕೆ ಸಲಹೆ ನೀಡಿದ ಫ್ಯಾನ್ಸ್!

 ಐಪಿಎಲ್ ಹರಾಜಿ ಮೇಲೆ ಹದ್ದಿನ ಕಣ್ಣಿಟ್ಟಿದ ಕೆಲ RCB ಅಭಿಮಾನಿಗಳ ಕೊಂಚ ನಿರಾಸೆಯಾಗಿದೆ. 2020ರ ಐಪಿಎಲ್ ಟ್ರೋಫಿ ಗೆಲುವಿಗೆ ಪೂರಕವಾದ ತಂಡ ಖರೀದಿ ಮಾಡಿಲ್ಲ ಅನ್ನೋದು ಅವರ ಆರೋಪ. ಹೀಗಾಗಿ ಹರಾಜಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿಮಾನಿಗಳು ಸಲಹೆ ನೀಡಿದ್ದಾರೆ.

First Published Dec 21, 2019, 1:33 PM IST | Last Updated Dec 21, 2019, 1:33 PM IST

ಬೆಂಗಳೂರು(ಡಿ.21): ಐಪಿಎಲ್ ಹರಾಜಿ ಮೇಲೆ ಹದ್ದಿನ ಕಣ್ಣಿಟ್ಟಿದ ಕೆಲ RCB ಅಭಿಮಾನಿಗಳ ಕೊಂಚ ನಿರಾಸೆಯಾಗಿದೆ. 2020ರ ಐಪಿಎಲ್ ಟ್ರೋಫಿ ಗೆಲುವಿಗೆ ಪೂರಕವಾದ ತಂಡ ಖರೀದಿ ಮಾಡಿಲ್ಲ ಅನ್ನೋದು ಅವರ ಆರೋಪ. ಹೀಗಾಗಿ ಹರಾಜಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿಮಾನಿಗಳು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: IPL 2020: ಹರಾಜಿನ ಬಳಿಕ RCB ತಂಡದ ಫುಲ್ ಲಿಸ್ಟ್!

ಕ್ರಿಸ್ ಮೊರಿಸ್, ಆರೋನ್ ಫಿಂಚ್ ಸೇರಿದಂತೆ ಪ್ರಮುಖ ಆಟಗಾರರನ್ನು ಬೆಂಗಳೂರು ತಂಡ ಖರೀದಿಸಿದೆ. ಈ ಹರಾಜಿನಲ್ಲಿ ಕನ್ನಡಿಗ ಪವನ್ ದೇಶಪಾಂಡೆಯನ್ನು ಆರ್‌ಸಿಬಿ ಖರೀದಿಸೋ ಮೂಲಕ ಕನ್ನಡಿಗನನ್ನು ತಂಡಕ್ಕೆ ಸೇರಿಸಿಕೊಂಡಿದೆ.
 

Video Top Stories