ಚಾಲಾಕಿ ಹಾಲು ಪ್ಯಾಕೆಟ್ ಕಳ್ಳಿಯ ಚಲನವಲನ ಸೆರೆ

* ಸಿಸಿಟಿವಿಯಲ್ಲಿ ಸೆರೆಯಾದ ಹಾಲಿನ ಪ್ಯಾಕೆಟ್ ಕಳ್ಳಿ
* ಅನ್ ಲಾಕ್ ಇನ್ನೊಂದು ಹಂತಕ್ಕೆ ತೆರೆದುಕೊಳ್ಳಲಿರುವ ಕರ್ನಾಟಕ
* ಮಾಲ್ ಗಳನ್ನು ತೆರೆಯಲು ಅವಕಾಶ
* ಹಾಲಿನ ಕಳ್ಳಿ  ಕರಾಂತ್ತು ಬಟಾಬಯಲು  

First Published Jul 4, 2021, 7:05 PM IST | Last Updated Jul 4, 2021, 7:04 PM IST

ಬೆಂಗಳೂರು(ಜು.  04)  ಸೋಮವಾರ  ಕರ್ನಾಟಕ ಸಂಪೂರ್ಣ ಅನ್ ಲಾಕ್ ಗೆ ತೆರೆದುಕೊಳ್ಳಲಿದೆ.  ಬೆಂಗಳೂರಿನಲ್ಲಿ ಬಸ್ ಸಂಚಾರ ಆರಂಭವಾಗಲಿದೆ. ಮೆಟ್ರೋ ಸಹ ವಾರದ ಐದು ದಿನ ಸಂಚರಿಸಲಿದೆ.

 ಹಾಡಹಗಲೇ ಬಿಲ್ಡರ್ ಹತ್ಯೆ, ಬೆಚ್ಚಿದ  ಬೆಂಗಳೂರು

ಕೊರೋನಾ ನಿಯಮಗಳನ್ನು ಪಾಲನೆ ಮಾಡಬೇಕು ಎಂದು  ಕೋರಿಕೊಳ್ಳಲಾಗಿದೆ.  ಮಾಲ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು ಚಿತ್ರಮಂದಿರ ತೆರೆಯುವುದಿಲ್ಲ.