ಹಾಡಹಗಲೇ ಬಿಲ್ಡರ್ ಹತ್ಯೆ, ಬೆಚ್ಚಿದ ಬೆಂಗಳೂರು
* ಬೆಂಗಳೂರು ಸೌಥ್ ನ ಬೆಚ್ಚಿ ಬೀಳಿಸಿದ್ದ ಮದನ್ ಕೊಲೆ
* ಹಾಡ ಹಗಲೇ ಬಿಲ್ಡರ್ ಮದನ್ ಕೊಲೆಯ ಭಯಾನಕ ಕೊಲೆ
* ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
* ಬನಶಂಕರಿ ದೇವಸ್ಥಾನದ ಮುಂದೆ ನಡೆದಿದ್ದ ಡೆಡ್ಲಿ ಆಟ್ಯಾಕ್
ಬೆಂಗಳೂರು (ಜು. 04) ಹಾಡಹಗಲೇ ಬೆಂಗಳೂರಿನಲ್ಲಿ ಕೊಲೆಯಾಗಿದೆ. ಹಾಡ ಹಗಲೇ ಬಿಲ್ಡರ್ ಮದನ್ ಕೊಲೆಯಾಗಿದೆ. ಆರು ಜನ ದುಷ್ಕರ್ಮಿಗಳ ತಂಡ ಭೀಕರ ರೀತಿ ಅಟ್ಯಾಕ್ ಮಾಡಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.
ವಿಡಿಯೋದಲ್ಲಿ ಬೆತ್ತಲಾದವಳು ಸಿಕ್ಕಿಬಿದ್ದಳು
ಕೊಲೆಯಾದ ಮದನ್ ಅವರನ್ನು ಫಾಲೋ ಮಾಡಿಕೊಂಡು ಬಂದಿದ್ದ ತಂಡ ಹಿಂದಿನಿಂದ ದಾಳಿ ಮಾಡಿದೆ.