ಸೂಪರ್ ಸ್ಪೆಶಲ್.. ಒಂದೇ ಬೈಕಿನಲ್ಲಿ ಏಳು ಜನ .. ಅಬ್ಬಬ್ಬಾ!
ಸೂಪರ್ ಸ್ಪೆಶನ್ ನ್ಯೂಸ್/ ಇಡೀ ದಿನ ಸೌಂಡ್ ಮಾಡಿದ ಸುದ್ದಿಗಳು/ ಒಂದೇ ಬೈಕಿನಲ್ಲಿ ಏಳು ಜನ/ ಈ ಮಗು ಮಾಡಿದ ಕೆಲಸ ನೀವೇ ನೋಡಿ
ಬೆಂಗಳೂರು(ಡಿ. 23) ಇದು ಸೂಪರ್ ಸ್ಪೆಶನ್ ನ್ಯೂಸ್.. ಎಂದಿನಂತೆ ಸೌಂಡ್ ಮಾಡಿದ ಸುದ್ದಿಗಳು ನಿಮ್ಮ ಮುಂದೆ ಇವೆ. ಸ್ವಾರಸ್ಯಕರ ಸುದ್ದಿಗಳ ಗುಚ್ಛ ಇಲ್ಲಿದೆ.
ನೈಟ್ ನಿಷೇಧಾಜ್ಞೆ.. ಏನಿರುತ್ತೆ ಏನಿರಲ್ಲ?
ಮಗುವಿನ ಆಟ.. ಕಿತಾಪತಿ ನೋಡಲೇಬೇಕು.. ಒಂದೇ ಬೈಕ್ ನಲ್ಲಿ ಏಳು ಜನ..ಮತಗಟ್ಟೆ ಸಮೀಪ ಪುಂಡರ ಆಟ..