ಭಯವನ್ನೇ ಬೆದರಿಸಿದ ನರೇಂದ್ರ ಮೋದಿಗೆ ನಡುಕ ತಂದವರು ಯಾರು?

ಮೋದಿಗೆ ಭಯ ತಂದ ಆ ವಿಷಯ ಯಾವುದು?/ ಜಗತ್ತನ್ನೇ ಬೆಚ್ಚಿ ಬೀಳಿಸಿದ ಸಂಗತಿ/ ನರೇಂದ್ರ ಮೋದಿಗೆ ನಡುಕ ತಂದ ಕೊರೋನಾ ವೈರಸ್

First Published Mar 5, 2020, 11:43 PM IST | Last Updated Mar 5, 2020, 11:45 PM IST

ನವದೆಹಲಿ(ಮಾ. 05)  ದೇಶಕ್ಕೆ ಭಯ ಹುಟ್ಟಿಸಿದ ಉಗ್ರರನ್ನು ಅಟ್ಟಾಡಿಸಿ ಹೊಡೆದುರುಳಿಸಿದ್ದ ನರೇಂದ್ರ ಮೋದಿಗೆ ಭಯ ಶುರುವಾಗಿದೆ. ಯಾರಿಗೂ ಹೆದರದ ಮೋದಿಗೆ ಈಗ ಭಯ ಶುರುವಾಗಿದೆ.

ಕೊರೋನಾ ನಿಯಂತ್ರಣಕ್ಕೆ ಈ ಯೋಗ ಮಾಡಿ!

ಹೌದು ಪ್ರಪಂಚವನ್ನೇ ನಡುಗಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್ ಇದೀಗ ಮೋದಿ ಅವರಿಗೂ ತಲೆ ಬಿಸಿ ತಂದಿದೆ. ಹೋಳಿ ಹಬ್ಬದಿಂದ ದೂರ ಇರಬಹುದಲ್ವಾ? ಎಂದು ಮೋದಿ ಪ್ರಶ್ನೆ ಮಾಡಲು ಇದೇ ಕಾರಣವಾಗಿದೆ.

Video Top Stories