ಇದ್ದಕ್ಕಿದ್ದಂತೆ ಚಿನ್ನದ ದರ ಏರಿಕೆಯ ಅಸಲಿ ಕಾರಣ ಬಯಲಾಯ್ತು! ಇನ್ನೆಷ್ಟು ದಿನ ಈ ಆಟ?
60 ದೇಶಗಳನ್ನು ಕಂಗೆಡಿಸಿರುವ ಮಾರಕ ವೈರಸ್/ ಕೊರೋನಾ ದಾಳಿಗೆ ಬೆಚ್ಚಿ ಬಿದ್ದ ಪ್ರಪಂಚ/ ಸದ್ಯಕ್ಕೆಂತೂ ಯಾರ ಬಳಿಯೂ ಪರಿಹಾರ ಇಲ್ಲ/ ಮಾರುಕಟ್ಟೆಗಳು ತಲ್ಲಣ
ಬೀಜಿಂಗ್[ ಫೆ. 03] 60 ದೇಶಗಳು ಈ ಮಾರಕ ವೈರಸ್ ನಿಂದ ತತ್ತರಿಸಿವೆ. ಪ್ರಪಂಚಕ್ಕೆ ಎದುರಾಗಿರುವ ಈ ಮಾರಕ ರಕ್ಕಸನ ಎದುರಿಸವುದು ಹೇಗೆ ಎನ್ನುವ ಪ್ರಶ್ನೆಗೆ ಸದ್ಯಕ್ಕೆಂತೂ ಉತ್ತರ ಇಲ್ಲ.
ಬೆಂಗಳೂರಲ್ಲಿ ಕೊರೋನಾ.. ಏನಪ್ಪಾ ಕತೆ!
ಆರೋಗ್ಯದ ಮೇಲೆ ಪರಿಣಾಮ ಒಂದು ಕಡೆಯಾದರೆ ದೇಶ ದೇಶಗಳ ನಡುವಿನ ಸಂಬಂಧ, ಬಂಗಾರದ ಬೆಲೆ, ಶೇರು ಮಾರುಕಟ್ಟೆ ಎಲ್ಲ ಕಡೆ ಕೊರೋನಾ ತಲ್ಲಣ ಸೃಷ್ಟಿ ಮಾಡಿದ್ದು ಮುಂದೇನು ಎನ್ನುವುದಕ್ಕೆ ಮಾತ್ರ ಉತ್ತರ ಇಲ್ಲ.