ಲಸಿಕೆ ಹಾಕಲು ಬಂದವರಿಗೆ ಸ್ನೇಕ್ ಶಾಕ್ ಕೊಟ್ಟ ಮಹಿಳೆ

ಎಲ್ಲೆಡೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗಿದೆ.  ಅಭಿಯಾನ  ವೇಗವಾಗಿ ನಡೆಯುತ್ತಿದೆ. ಆದರೆ ಇಲ್ಲೊಬ್ಬ ಮಹಿಳೆ ಕೋವಿಡ್ ವ್ಯಾಕ್ಸಿನ್ ಹಾಕಲು ಬಂದವರಿಗೆ ಸ್ನೇಕ್ ಶಾಕ್ ಕೊಟ್ಟಿದ್ದಾಳೆ. ಬುಟ್ಟಿಯಿಂದ ಕರಿನಾಗರ ತೆಗೆದಿದ್ದಾಳೆ.

ರಾಜಸ್ಥಾನದ ಕಮಲಾದೇವಿ ಎಂಬ ಮಹಿಳೆ ಹಾವನ್ನ ಬಿಡುವುದಾಗಿ ಹೆದರಿಸಿದ್ದಾಳೆ. ಆದರೆ ಆರೋಗ್ಯ ಕಾರ್ಯಕರ್ತರು ಕೊನೆಗೂ ಆಕೆಗೆ ಲಸಿಕೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ರೀತಿಯ ಇನ್ನಷ್ಟು ಇಂಟರೆಸ್ಟಿಂಗ್ ಸುದ್ದಿಗಳು ಇಲ್ಲಿವೆ..

First Published Oct 18, 2021, 9:41 AM IST | Last Updated Oct 18, 2021, 9:41 AM IST

ಬೆಂಗಳೂರು (ಅ.18): ಎಲ್ಲೆಡೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗಿದೆ.  ಅಭಿಯಾನ  ವೇಗವಾಗಿ ನಡೆಯುತ್ತಿದೆ. ಆದರೆ ಇಲ್ಲೊಬ್ಬ ಮಹಿಳೆ ಕೋವಿಡ್ ವ್ಯಾಕ್ಸಿನ್ ಹಾಕಲು ಬಂದವರಿಗೆ ಸ್ನೇಕ್ ಶಾಕ್ ಕೊಟ್ಟಿದ್ದಾಳೆ. ಬುಟ್ಟಿಯಿಂದ ಕರಿನಾಗರ ತೆಗೆದಿದ್ದಾಳೆ.

ದಂಗಾದ ಭಕ್ತ ಸಮೂಹ : ಪೂರ್ತಿ ದೇವಾಲಯ ನೋಟಿಂದಲೇ ಅಲಂಕಾರ

ರಾಜಸ್ಥಾನದ ಕಮಲಾದೇವಿ ಎಂಬ ಮಹಿಳೆ ಹಾವನ್ನ ಬಿಡುವುದಾಗಿ ಹೆದರಿಸಿದ್ದಾಳೆ. ಆದರೆ ಆರೋಗ್ಯ ಕಾರ್ಯಕರ್ತರು ಕೊನೆಗೂ ಆಕೆಗೆ ಲಸಿಕೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ರೀತಿಯ ಇನ್ನಷ್ಟು ಇಂಟರೆಸ್ಟಿಂಗ್ ಸುದ್ದಿಗಳು ಇಲ್ಲಿವೆ..