ದಂಗಾದ ಭಕ್ತ ಸಮೂಹ : ಪೂರ್ತಿ ದೇವಾಲಯ ನೋಟಿಂದಲೇ ಅಲಂಕಾರ

ದೇಶದ ಎಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಎಲ್ಲಾ ದೇವಾಲಯಗಳಲ್ಲಿಯೂ ವೈಭವದ ಅಲಂಕಾರವು ಕಾಣಿಸುತ್ತಿದೆ. ದೇವಿಯ ಅಲಂಕಾರವೇ ಜನರನ್ನು ಅಕರ್ಷಿಸುವಂತಿದೆ. 

ಆಂಧ್ರ ಪ್ರದೇಶದ ನೆಲ್ಲೂರಿನ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಭಕ್ತರೇ ದಂಗಾಗುವ ರೀತಿಯ ಅಲಂಕಾರ ನಡೆದಿದೆ.  ಬರೋಬ್ಬರಿ 5 ಕೋಟಿ ರು.ಗಳಿಂದ ದೇವಿಯ ದೇವಾಲಯವನ್ನು ವಿಶೇಷ ರೀತಿಯಲ್ಲಿ ಅಲಂಕಾರ ಮಾಡಾಗಿದೆ. ಬಣ್ಣದ ಬಣ್ಣದ ಕರೆನ್ಸಿ ನೋಟುಗಳಿಂದ ಮಾತ್ರವೇ ಸಂಪೂರ್ಣ ಅಲಂಕಾರ ಮಾಡಲಾಗಿದೆ.   

First Published Oct 15, 2021, 9:14 AM IST | Last Updated Oct 15, 2021, 10:07 AM IST

ನೆಲ್ಲೂರು (ಅ15):  ದೇಶದ ಎಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಎಲ್ಲಾ ದೇವಾಲಯಗಳಲ್ಲಿಯೂ ವೈಭವದ ಅಲಂಕಾರವು ಕಾಣಿಸುತ್ತಿದೆ. ದೇವಿಯ ಅಲಂಕಾರವೇ ಜನರನ್ನು ಅಕರ್ಷಿಸುವಂತಿದೆ. 

ನವದುರ್ಗೆಯರ ಅಲಂಕಾರದಲ್ಲಿ ಪುಟ್ಟ ಸುಂದರಿ..! ಇಲ್ನೋಡಿ ಫೋಟೋಸ್