ಅತ್ತ 4 ಗೋಡೆಗಳ ಮಧ್ಯೆ ಅಧ್ಯಕ್ಷ..ಇತ್ತ ಸೋನಿಯಾ ಪಟ್ಟಾಭಿಷೇಕ..! ಹಿಂಗ್ಯಾಕ್ ಮಾಡಿದ್ರೀ ಮೇಡಂ..?
ರಾಜಕೀಯದ ಸಹವಾಸವೇ ಬೇಡ ಎಂದಿದ್ದ ಸೋನಿಯಾ ಗಾಂಧಿಗೆ ರಾಜೀವ್ ಗಾಂಧಿ ಹತ್ಯೆ ಬಳಿಕ ಪಟ್ಟಾಭಿಷೇಕವನ್ನು ಮಾಡಲಾಯಿತು.
ಜಗತ್ತಿನ ಅತ್ಯಂತ ಹಳೆಯ ರಾಜಕೀಯ ಪಕ್ಷದ ಅಧ್ಯಕ್ಷರನ್ನು ಆ ದಿನ ಬಾತ್ ರೂಮ್‌ನಲ್ಲಿ ಕೂಡಿ ಹಾಕಿ, ಸೋನಿಯಾ ಗಾಂಧಿಗೆ(Sonia Gandhi) ಪಟ್ಟಾಭಿಷೇಕ ಮಾಡಲಾಯಿತು. ಮೇ.21 1991 ರಾಜೀವ್ ಗಾಂಧಿ(Rajiv Gandhi) ಎಲ್‌ಟಿಟಿಯವರ ಬಾಂಬ್ ದಾಳಿಗೆ ಬಲಿಯಾಗಿ ಸಾವಿಗೀಡಾಗಿದ್ದರು. ಬಳಿಕ ಸೀತಾರಾಮ್ ಕೇಸ್ರಿ ಕಾಂಗ್ರೆಸ್‌ನ ಅಧ್ಯಕ್ಷ ಪಟ್ಟ ಕಟ್ಟಲಾಯಿತು. ಇವರನ್ನು ಯಾವಾಗ ಬೇಕಾದ್ರೂ ಮನವೊಲಿಸಿ ತೆಗೆಯಬಹುದು ಎಂದು ಕಾಂಗ್ರೆಸ್ ನಾಯಕರು ಅಂದುಕೊಂಡಿದ್ದರು. ಯಾಕೆಂದರೆ ಆ ಸ್ಥಾನದಲ್ಲಿ ಸೋನಿಯಾ ಗಾಂಧಿ ಕೂರಿಸಬೇಕು ಎಂಬುದು ಎಲ್ಲಾ ನಾಯಕರ ಉದ್ದೇಶವಾಗಿತ್ತು.
ಇದನ್ನೂ ವೀಕ್ಷಿಸಿ: ಶಾರುಖ್ ಖಾನ್ ಮಗನ ಸ್ಕೂಲ್ ಫೀಸ್ ಇಷ್ಟೊಂದಾ..? ಮಗನ ಶಿಕ್ಷಣಕ್ಕಾಗಿ ವರ್ಷಕ್ಕೆ ಇಷ್ಟೊಂದು ಹಣ ಖರ್ಚು ಮಡ್ತಾರಾ?