ರಸ್ತೆ ಬದಿ ನಿಂತಿದ್ದ ವೃದ್ಧೆಗೆ ಬಂದು ಡಿಕ್ಕಿಯಾಯ್ತು ಯಮಸ್ವರೂಪಿ ಆಟೋ
- ರಸ್ತೆ ಬದಿ ನಿಂತಿದ್ದ ಅಜ್ಜಿಗೆ ಡಿಕ್ಕಿಯಾಯ್ತು ಯಮ ಸ್ವರೂಪಿ ಆಟೋ
- ಘಟನೆಯ ವಿಡಿಯೋ ವೈರಲ್
ರಸ್ತೆ ಬದಿಯಲ್ಲಿ ನಿಂತಿದ್ದ ವೃದ್ಧೆಗೆ ಆಟೋ ರಿಕ್ಷಾ ಒಂದು ವೇಗದಲ್ಲಿ ಬಂದು ಡಿಕ್ಕಿ ಹೊಡೆಯೋ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಘಟನೆಯ ವಿಡಿಯೋ ಓಡಾಡುತ್ತಿದ್ದು, ವೃದ್ಧೆ ಸುಮ್ಮನೆ ರಸ್ತೆ ಬದಿ ನಿಂತಿರೋದನ್ನು ದೃಶ್ಯದಲ್ಲಿ ಕಾಣಬಹುದು. ಇಲ್ಲಿ ನೋಡಿ ವಿಡಿಯೋ
ಚಿಕ್ಕಬಳ್ಳಾಪುರ ಬಳಿ ಅಪಘಾತ; ಜಗ್ಗೇಶ್ ಪುತ್ರ ಯತಿರಾಜ್ ಕಾರು ನಜ್ಜುಗುಜ್ಜು