Harsha Murder Case : SDPI ಮತ್ತು PFI ಬ್ಯಾನ್‌ ಫಿಕ್ಸ್?

* ಶಿವಮೊಗ್ಗ ಹರ್ಷನ ಕೊಲೆ ಪ್ರಕರಣ
* ಹಿಂದು ರಾಷ್ಟ್ರದಲ್ಲಿ ಇಂಥ ಘಟನೆ ಆಗಬಾರದು
* ಸಂಘಟನೆಗಳ ನಿಷೇಧಕ್ಕೆ ಕೇಂದ್ರ ಗೃಹ ಸಚಿವರಿಗೆ ಮನವಿ
* ಎಸ್‌ಡಿಪಿಐ ಮತ್ತು ಪಿಎಫ್‌ಐ ನಿಷೇಧವಾಗುತ್ತಾ?

First Published Feb 24, 2022, 3:58 PM IST | Last Updated Feb 24, 2022, 3:58 PM IST

ಶಿವಮೊಗ್ಗ(ಫೆ. 24  ಶಿವಮೊಗ್ಗ (Shivamogga) ಕೊಲೆ ಹಿಂದೆ ಎಸ್‌ಡಿಪಿಐ (SDPI) ಮತ್ತು ಪಿಎಫ್‌ಐ (PFI)ಸಂಘಟನೆ ಕೈವಾಡ ಇದ್ದು ಎರಡು ಸಂಘಟನೆ ನಿಷೇಧಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ (Amit Shah) ಮನವಿ ಮಾಡುತ್ತೇವೆ ಎಂದು ಬಿಜೆಪಿ ಮನಾಐಕರು ಹೇಳಿದ್ದಾರೆ. ಸಂಘಟನೆ ನಿಷೇಧ ಮಾಡಲೇಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾಗೆ  ಮನವಿ

ಪರ ಮತ್ತು ವಿರೋಧದ ವಾಕ್ ಸಮರ ನಡೆಯುತ್ತಲೇ ಇದೆ. ಅವರದ್ದೇ ಸರ್ಕಾರ ಇದ್ದು ಏನು ಬೇಕಾದರೂ ಮಾಡಲು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 

Video Top Stories