Harsha Murder Case : SDPI ಮತ್ತು PFI ಬ್ಯಾನ್ ಕಾಲ ಸನ್ನೀಹಿತ!?
* ಶಿವಮೊಗ್ಗದಲ್ಲಿ ಹರ್ಷನ ಕೊಲೆ ಪ್ರಕರಣ
* ಹಿಂದು ರಾಷ್ಟ್ರದಲ್ಲಿ ಇಂಥ ಘಟನೆ ಆಗಬಾರದು
* ಸಂಘಟನೆಗಳ ನಿಷೇಧಕ್ಕೆ ಕೇಂದ್ರ ಗೃಹ ಸಚಿವರಿಗೆ ಮನವಿ
* ಎಸ್‌ಡಿಪಿಐ ಮತ್ತು ಪಿಎಫ್‌ಐ ನಿಷೇಧಕ್ಕೆ ಆಗ್ರಹ
ಶಿವಮೊಗ್ಗ(ಫೆ. 23) ಶಿವಮೊಗ್ಗ (Shivamogga) ಕೊಲೆ ಹಿಂದೆ ಎಸ್‌ಡಿಪಿಐ (SDPI) ಮತ್ತು ಪಿಎಫ್‌ಐ (PFI)ಸಂಘಟನೆ ಕೈವಾಡ ಇದ್ದು ಎರಡು ಸಂಘಟನೆ ನಿಷೇಧಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ (Amit Shah) ಮನವಿ ಮಾಡಲಾಗುತ್ತಿದೆ ಎಂದು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ (BY Raghavendra) ಹೇಳಿದ್ದಾರೆ.
ನಾವೆಲ್ಲರೂ ಹರ್ಷನ ಕುಟುಂಬದ ಜತೆಗೆ ಇರುತ್ತೇವೆ. ಈ ದೇಶದಲ್ಲಿ ಹಿಂದುನ ಪರವಾಗಿ ಮಾತನಾಡುವುದೇ ತಪ್ಪಾ ಎಂದು ಪ್ರಶ್ನೆ ಮಾಡಿದ್ದಾರೆ. ಯುವಕು ಈ ರೀತಿಯ ದಾರಿ ಹಿಡಿಯಬಾರದು ಎಂದು ಹೇಳಿದ್ದಾರೆ.