ಕೇಂದ್ರ ಸಂಪುಟದಲ್ಲಿ ಕರ್ನಾಟಕದ ದರ್ಬಾರ್, ಮುಗಿಯದ ಸುಮಲತಾ-HDK ವಾರ್!

* ದೀರ್ಘ ಕಾಲದ ನಂತರ ಪ್ರಧಾನಿ ಮೋದಿ ಸಂಪುಟ ಪುನರ್ ರಚನೆ
* ಕರ್ನಾಟಕದ ನಾಲ್ಕು ಸಂಸದರಿಗೆ  ಕೇಂದ್ರ ಮಂತ್ರಿ ಸ್ಥಾನ
*ಅಕ್ರಮ ಗಣಿಗಾರಿಕೆ ವೀಕ್ಷಣೆಗೆ ಹೋದ ಸುಮಲತಾಗೆ ಅಡ್ಡಿ
*ಎಚ್‌ಡಿಕೆ ಮತ್ತು ಸುಮಲತಾ ನಡುವೆ ಮುಂದುವರಿದ ಮಾತಿನ ಯುದ್ಧ!

First Published Jul 7, 2021, 11:25 PM IST | Last Updated Jul 7, 2021, 11:25 PM IST

ಬೆಂಗಳೂರು( ಜು. 07)  ಸಂಸದರಾದ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ನಾರಾಯಣಸ್ವಾಮಿ ಮತ್ತು ಭಗವಂತ ಖೂಬಾ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಬಹಳ ದೀರ್ಘ ಕಾಲದ ನಂತರ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟ ಪುನರ್ ರಚನೆ ಮಾಡಿದ್ದಾರೆ. 

ಕೇಂದ್ರ ಸಂಪುಟದಲ್ಲಿ ನಾರಿಶಕ್ತಿ

ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದೇನೆ ಎಂದಿರುವ ಸುಮಲತಾ  ಕೆಲ ಪ್ರದೇಶಗಳ ವೀಕ್ಷಣೆಗೆ ಮುಂದಾಗಿದ್ದರು.  ಆದರೆ ಕೆಲವರು ಸಂಸದರ ಪ್ರವೇಶಕ್ಕೆ ತಡೆ ಹಾಕಿದ್ದಾರೆ. ಇನ್ನೊಂದು ಕಡೆ ಕೆಎಆರ್‌ಎಸ್ ಬಿರುಕು ವಿಚಾರದಲ್ಲಿ ಇಬ್ಬರು ನಾಯಕರ ನಡುವೆ ಮಾತಿನ ಸಮರ ಮುಂದಿವರಿದಿದೆ. ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಅವರ್ ನಲ್ಲಿ